Category: ಉತ್ತರ ಕನ್ನಡ

Rain Alert/ ಉತ್ತರ ಕನ್ನಡ ಸಹಿತ ಕೆಲವೆಡೆ ಮಳೆ ಸಾಧ್ಯತೆ

ಡಿಸೆಂಬರ್ ೨೪ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಯಿದೆ (Rain Alert).

Read More

Fake News/ ಬೆಂಗಳೂರು ಬಿಟ್ಟರೆ ಉ.ಕ. ಜಿಲ್ಲೆಯಲ್ಲೇ ಹೆಚ್ಚು ಪ್ರಕರಣ

ಕರ್ನಾಟಕದಲ್ಲಿ ನಕಲಿ ಸುದ್ದಿಗಳನ್ನು (Fake News)  ಹರಡಿದ ವ್ಯಕ್ತಿಗಳ ಸಂಖ್ಯೆಯಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗಿದೆ.

Read More

suspend/ ಭಟ್ಕಳ ಘಟನೆಗೆ ೬ ಶಿಕ್ಷಕರು ಅಮಾನತು

ಭಟ್ಕಳದಲ್ಲಿ ತೆರೆದ ಬಾವಿಗೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರಿ ಶಾಲೆಯ ಆರು ಶಿಕ್ಷಕರನ್ನು ಅಮಾನತು (suspend) ಮಾಡಲಾಗಿದೆ.

Read More

Bike Skidded/ ಬೈಕ್‌ ಸ್ಕಿಡ್ಡಾಗಿ ಬಿದ್ದು ಹಿಂಬದಿ ಸವಾರಗೆ ಗಾಯ

ದನ ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಬೈಕ್‌ ಸ್ಕಿಡ್‌ ಆಗಿ (Bike Skidded) ಬಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Video News

Loading...
error: Content is protected !!