Advertisement

Category: ಉತ್ತರ ಕನ್ನಡ

SSLC result/ ಮತ್ತೊಮ್ಮೆ ಶೇ ನೂರರ ಸಾಧನೆ ಮಾಡಿದ ಜಾಲಿಯ ಸರ್ಕಾರಿ ಪ್ರೌಢಶಾಲೆ

ಭಟ್ಕಳ ತಾಲೂಕಿನ ಜಾಲಿ ಸರಕಾರಿ ಪ್ರೌಢಶಾಲೆಯ ಫಲಿತಾಂಶ ೧೦೦% ಆಗಿದ್ದು, ನಿರಂತರ ನಾಲ್ಕನೇ ಬಾರಿ ಈ ಸಾಧನೆ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ (SSLC result).

Read More

Bike collision/ ಬೈಕ್ ಡಿಕ್ಕಿ: ಹಿಂಬದಿ ಸವಾರಗೆ ಗಾಯ

ಭಟ್ಕಳ ತಾಲೂಕಿನ ತೆಂಗಿನಗುಂಡಿ ರಸ್ತೆಯಲ್ಲಿ ಜಾಮಿಯಾಬಾದ್ ಸಮೀಪ ಮೋಟಾರು ಸೈಕಲ್‌ ಡಿಕ್ಕಿಯಾಗಿ (Bike collision) ಹಿಂಬದಿ ಸವಾರಗೆ ಗಾಯವಾದ ಘಟನೆ ನಡೆದಿದೆ.

Read More

SSLC result/ ಕೆಪಿಎಸ್ ತೆರ್ನಮಕ್ಕಿಗೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ೩  ರ‍್ಯಾಂಕ್

೨೦೨೫-೨೬ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಭಟ್ಕಳ ತಾಲೂಕಿನ ಕೆ ಪಿ ಎಸ್ ತೆರ್ನಮಕ್ಕಿ ಶಾಲೆಯ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆ ಮಾಡಿರುತ್ತಾರೆ (SSLC result).

Read More

SSLC result/ ಭಟ್ಕಳದ ಚೆನ್ನಮ್ಮ ವಸತಿ ಶಾಲೆ ಎಸ್ಸೆಸ್ಸೆಲ್ಸಿಯಲ್ಲಿ ಶೇ ೧೦೦ ಸಾಧನೆ

ಭಟ್ಕಳ ತಾಲೂಕಿನ ಶೇಡಬರಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ ೧೦೦ ಸಾಧನೆ ಮಾಡಿದೆ (SSLC result). 

Read More

Video News

Loading...
error: Content is protected !!