Category: ಉತ್ತರ ಕನ್ನಡ

Woman Died / ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಸಾವು

ವಿಪರೀತ ತಲೆನೋವಿನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ (Woman Died) ಘಟನೆ ಗೋಕರ್ಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Person Missing/ ಕದಂಬ ನೌಕಾನೆಲೆಯ ನಿವೃತ್ತ ನೌಕರ ನಾಪತ್ತೆ

ಕಾರವಾರ ಕದಂಬ (Kadamba) ನೌಕಾನೆಲೆಯ (Naval Base)ನಿವೃತ್ತ ನೌಕರ ನಾಪತ್ತೆಯಾಗಿರುವ (Missing)ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Blessed/ ಶ್ರೀಗಳ ಆಶೀರ್ವಾದ ಪಡೆದ ಜನತಾ ಬ್ಯಾಂಕ್‌ ನಿರ್ದೇಶಕರು

ಜನತಾ ಕೋಆಪ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕರು ಕರಿಕಲ್ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಆಶಿರ್ವಾದ ಮಂತ್ರಕ್ಷತೆ ಪಡೆದರು (Blessed)

Read More

Computer Donation/ಸರ್ಕಾರಿ ಪಪೂ ಕಾಲೇಜಿಗೆ ಕಂಪ್ಯೂಟರ್‌ ಕೊಡುಗೆ

ದಿ. ಹನುಮಂತ ಬೆಣ್ಣೆ ಜನ್ಮ ದಿನದ ಪ್ರಯುಕ್ತ ಬೆಣ್ಣೆ ಕುಟುಂಬ ಪ್ಯೂಟರ್‌ಗಳನ್ನು ಇಲ್ಲಿನ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪಪೂ ಕಾಲೇಜಿಗೆ ಕೊಡುಗೆಯಾಗಿ (Computer Donation) ನೀಡಿತು.

Read More

Gokarna news/ ದೇವರು ನೀಡುವ ಆಶೀರ್ವಾದ ಗುರು: ರಾಘವೇಶ್ವರ ಶ್ರೀ

Gokarna news/ ಪಾಪದ ಕುಂಡದಲ್ಲಿರುವ ನಮ್ಮನ್ನು ಅನುಗ್ರಹಿಸಲು ಗುರು ಅವತಾರವೆತ್ತಿ ಬರುತ್ತಾರೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

Video News

Loading...
error: Content is protected !!