Category: ಉತ್ತರ ಕನ್ನಡ

Speech competition/ ಭಾಷಣ ಸ್ಪರ್ಧೆಯಲ್ಲಿ ವಿಧಾತ್ರಿ ಪ್ರಥಮ, ನಾಗಶ್ರೀ ದ್ವಿತೀಯ

ಭಟ್ಕಳದ ಪಪೂ ವಿದ್ಯಾರ್ಥಿಗಳಿಗಾಗಿ  “ಸಾಮಾಜಿಕ ಪರಿವರ್ತನೆಯಲ್ಲಿ ನಾರಾಯಣ ಗುರುಗಳ ಚಿಂತನೆ”  ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ (speech competition) ಜರುಗಿತು.

Read More

Kumta Crime/ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಯುವಕ

Kumta crime/ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಮಟಾ ತಾಲೂಕಿನಲ್ಲಿ ನಿನ್ನೆ ರಾತ್ರಿ ನಡೆದಿದೆ.

Read More

Reality check/ ಪೊಲೀಸ್ ಇಲಾಖೆ ಸಂಗ್ರಹಿಸಿದ ದಂಡದ ಮೊತ್ತ ಚಿನ್ನದ ವ್ಯಾಪಾರಿ ಖಾತೆಗೆ !?

ಹೆಲ್ಮೆಟ್ ರಹಿತ  ದಂಡದ ಮೊತ್ತ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾವಣೆಯಾಗುತ್ತಿರುವುದು ಭಟ್ಖಳ ಡೈರಿ ನಡೆಸಿದ ರಿಯಾಲಿಟಿ ಚೆಕ್ (reality check)ನಲ್ಲಿ ಬಯಲಿಗೆ ಬಂದಿದೆ.

Read More

crime news/ ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಣ

ವ್ಯಕ್ತಿಯೋರ್ವ ಮಹಿಳೆಯ ಬೆತ್ತಲೆ  ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಘಟನೆ ನಡೆದಿದೆ. ಈ ಕುರಿತು ಮಹಿಳೆ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Crime News).

Read More

Water unit/ ಸರ್ಕಾರಿ ಪಪೂ ಕಾಲೇಜಿಗೆ ಕುಡಿವ ನೀರಿನ ಘಟಕ ದೇಣಿಗೆ 

ಭಟ್ಕಳ ತಾಲೂಕಿನ ಹಡೀನ್ ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ವಿ ಗಾರ್ಡ್ (V Guard) ಸಂಸ್ಥೆ ಶುದ್ಧ ಕುಡಿಯುವ ನೀರಿನ ಘಟಕ (Water unit) ದೇಣಿಗೆಯಾಗಿ ನೀಡಿದೆ.

Read More

Video News

Loading...
error: Content is protected !!