Advertisement

Category: ಉಡುಪಿ

World Devadiga Convention/ ವಿಶ್ವ ದೇವಡಿಗ ಸಮಾವೇಶ: ಭಟ್ಕಳದಲ್ಲಿ ಪೂರ್ವಭಾವಿ ಸಭೆ

ವಿಶ್ವ ದೇವಡಿಗ ಮಹಾ ಸಮಾವೇಶ’ದ (World Devadiga Convention) ಭಟ್ಕಳದಲ್ಲಿ ಭಟ್ಕಳ ಪ್ರದೇಶದ ಪ್ರಾದೇಶಿಕ ಪೂರ್ವಭಾವಿ ಸಭೆ (Preparatory meeting) ನಡೆಸಲಾಯಿತು.

Read More

NDPS act/ ಮಾದಕ ದ್ರವ್ಯ ಸೇವನೆ ಮಾಡಿದ ಐವರ ಬಂಧನ 

ಮಾದಕ ದ್ರವ್ಯ ಸೇವನೆ ಮಾಡಿದ ಪ್ರತ್ಯೇಕ ಪ್ರಕರಣಗಳಲ್ಲಿ (NDPS act) ಭಟ್ಕಳ (Bhatkal) ತಾಲೂಕಿನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Read More

Arrest/ ಭಟ್ಕಳದಲ್ಲಿ ಅಡಗಿದ್ದವನ ಬಂಧಿಸಿದ ಕುಂದಾಪುರ ಗ್ರಾಮೀಣ ಪೋಲಿಸರು 

ಕಳೆದ ಆರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು (Kundapura Rural Police) ಭಟ್ಕಳದಲ್ಲಿ (Bhatkal) ಬಂಧಿಸಿದ್ದಾರೆ (arrest).

Read More

Road accident/ ಭಟ್ಕಳದ ಯುವಕನ ಜೀವ ತೆಗೆದ ತ್ರಾಸಿ ಬೀಚ್ ಬಳಿಯ ರಸ್ತೆ ಅಪಘಾತ

ಬೈಕುಗಳ ಮುಖಾಮುಖಿ ಡಿಕ್ಕಿಯಲ್ಲಿ (Road accident) ಒಂದು ಬೈಕಿನ ಸವಾರ ಸಾವನ್ನಪ್ಪಿದರೆ, ಸ್ಕೂಟರಿನಲ್ಲಿದ್ದ ಸವಾರ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಿಗ್ಗೆ ಸಾವನ್ನಪ್ಪಿದ್ದಾರೆ.

Read More

Humanitarian/ ಅಂಗವಿಕಲಗೆ ವೀಲ್ ಚೇರ್ ಕೊಡುಗೆ: ಭಟ್ಕಳದ ಆಟೋ ಚಾಲಕನ ನೆರವು  

ನಾವುಂದ (Navunda) ಮರವಂತೆಯ (maravanthe) ಅಂಗವಿಕಲನೋರ್ವನಿಗೆ ಅವಶ್ಯಕತೆ ಇದ್ದ ವೀಲ್ ಚೇರನ್ನು ಭಟ್ಕಳದ (Bhatkal) ಆಟೋ ಚಾಲಕ (auto driver) ಚಂದ್ರು ನಾಯ್ಕ ನೀಡಿ ಮಾನವೀಯತೆ (Humanitarian)ಮೆರೆದಿದ್ದಾರೆ.

Read More

Video News

Loading...
error: Content is protected !!