Advertisement

Category: ಉಡುಪಿ

Humanitarian/ ಅಂಗವಿಕಲಗೆ ವೀಲ್ ಚೇರ್ ಕೊಡುಗೆ: ಭಟ್ಕಳದ ಆಟೋ ಚಾಲಕನ ನೆರವು  

ನಾವುಂದ (Navunda) ಮರವಂತೆಯ (maravanthe) ಅಂಗವಿಕಲನೋರ್ವನಿಗೆ ಅವಶ್ಯಕತೆ ಇದ್ದ ವೀಲ್ ಚೇರನ್ನು ಭಟ್ಕಳದ (Bhatkal) ಆಟೋ ಚಾಲಕ (auto driver) ಚಂದ್ರು ನಾಯ್ಕ ನೀಡಿ ಮಾನವೀಯತೆ (Humanitarian)ಮೆರೆದಿದ್ದಾರೆ.

Read More

Bhatkal tragedy/ ಭಟ್ಕಳದ ಭೀಕರ ದುರಂತಕ್ಕೆ ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ತೀವ್ರ ಸಂತಾಪ

ಭಟ್ಕಳ ಭೀಕರ ದುರಂತಕ್ಕೆ ಶಿವಮೊಗ್ಗ (Shivamogga) ಸಂಸದ ಬಿ ವೈ ರಾಘವೇಂದ್ರ (B Y Raghavendra) ತೀವ್ರ ಸಂತಾಪ ಸೂಚಿಸಿದ್ದಾರೆ.

Read More

Gonda community/ ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕೆ ಆಗ್ರಹಿಸಿ ಗೊಂಡ ಸಮುದಾಯದ ಬೃಹತ್ ಪ್ರತಿಭಟನಾ ಮೆರವಣಿಗೆ

ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಭಟ್ಕಳ ತಾಲೂಕಿನ ಗೊಂಡ ಸಮುದಾಯದ (Gonda community) ಜನರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

Read More

bus accident/ ಭಟ್ಕಳಕ್ಕೆ ಬರುತ್ತಿದ್ದ ಸಾರಿಗೆ ಬಸ್ ಅಪಘಾತ: ಒಬ್ಬ ಸಾವು 

ವಾಕರಸಾ ಸಂಸ್ಥೆಯ (NWKRTC) ಬಸ್ಸೊಂದು ಗೂಡ್ಸ್ ಮಿನಿ ಟೆಂಪೋಗೆ ಡಿಕ್ಕಿ ಹೊಡೆದ (bus accident)  ಪರಿಣಾಮ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಭವಿಸಿದೆ.

Read More

Memorandum/ ಆಟೋರಿಕ್ಷಾ ಚಾಲಕರ ಆರೋಪ ಖಂಡಿಸಿದ ಟ್ಯಾಕ್ಸಿ ಚಾಲಕರು

ಭಟ್ಕಳ ತಾಲೂಕು ಟ್ಯಾಕ್ಸಿ ಚಾಲಕರ ಮತ್ತು ಮಾಲಕರ ಸಂಘದ ವತಿಯಿಂದ ಭಟ್ಕಳ ನಗರ ಪೊಲೀಸ್ ಠಾಣೆಗೆ ತೆರಳಿ ಪಿಐ ದಿವಾಕರ್ ಪಿ ಎಂ ಅವರಿಗೆ ಮನವಿ (memorandum) ಸಲ್ಲಿಸಲಾಗಿದೆ.

Read More

Video News

Loading...
error: Content is protected !!