Advertisement

Category: ಮಂಗಳೂರು

Yasin Bhatkal/ ಮಂಗಳೂರು ನ್ಯಾಯಾಲಯದಲ್ಲಿ ಯಾಸಿನ್ ಭಟ್ಕಳ ವಿಚಾರಣೆ 

೨೦೦೮ರಲ್ಲಿ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿ ಯಾಸಿನ್ ಭಟ್ಕಳನನ್ನ (Yasin Bhatkal) ವಿಡಿಯೋ ಕಾನ್ಫರೆನ್ಸ್ ಮೂಲಕ (video conference) ಗುರುವಾರ ಮಂಗಳೂರು (Mangaluru) ಜೆಎಂಎಫ್  ನ್ಯಾಯಾಲಯದ (JMFC) ವಿಚಾರಣೆಗೆ ಹಾಜರುಪಡಿಸಲಾಯಿತು.

Read More

Fake Aadhar card/ ನಕಲಿ ಆಧಾರ್  ಕಾರ್ಡ್ ಬಳಸಿದ ಇಬ್ಬರ ವಿರುದ್ದ ಕೇಸ್

ಆರೋಪಿಗಳಿಗೆ ನಕಲಿ ಆಧಾರ್ ಕಾರ್ಡ್‌ನೊಂದಿಗೆ (fake Aadhar card) ಜಾಮೀನು ಕೊಡಲು ಬಂದ ಇಬ್ಬರ ವಿರುದ್ದ ಭಟ್ಕಳ ಶಹರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

Garuda Gang/ ಗರುಡಾ ಗ್ಯಾಂಗ್‌ ಹೆಡೆಮುರಿ ಕಟ್ಟಿದ ಭಟ್ಕಳ ಪೊಲೀಸರು

ಭಟ್ಕಳದಲ್ಲಿ ದರೋಡೆಗೆ ಹೊಂಚುಹಾಕುತ್ತಿದ್ದ ಗರುಡಾ ಗ್ಯಾಂಗ್‌ ನ (Garuda Gang) ಮೂವರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read More

Hackathon/ ೨೪ ತಾಸಿನ ರಾಷ್ಟ್ರೀಯ ಹ್ಯಾಕಥಾನ್ ಯಶಸ್ವಿ

ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಭಟ್ಕಳದಲ್ಲಿ ಆಯೋಜಿಸಿದ್ದ ಎಐಟಿಎಂ ಕೋಡ್‌ಫೆಸ್ಟ್ ೨೦೨೫ ಹ್ಯಾಕಥಾನ್ (Hackathon) ಯಶಸ್ವಿಯಾಯಿತು.

Read More

WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ.

Read More

Video News

Loading...
error: Content is protected !!