cabinet/ ಸಚಿವ ಸಂಪುಟದಲ್ಲಿ ಮಂಕಾಳ ವೈದ್ಯಗೆ ಕೋಕ್: ಎನ್ ರವಿಕುಮಾರ್ ವ್ಯಂಗ್ಯ
ಹಣ ನೀಡದ ಕಾರಣ ಮಂಕಾಳ ವೈದ್ಯ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಸಚಿವ ಸಂಪುಟ (cabinet) ರಚನೆ ಬಗ್ಗೆ ವ್ಯಂಗ್ಯವಾಡಿದರು.
Read Moreಹಣ ನೀಡದ ಕಾರಣ ಮಂಕಾಳ ವೈದ್ಯ ಅವರನ್ನು ಸಚಿವರನ್ನಾಗಿ ಮಾಡಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ ಸಚಿವ ಸಂಪುಟ (cabinet) ರಚನೆ ಬಗ್ಗೆ ವ್ಯಂಗ್ಯವಾಡಿದರು.
Read Moreಅಂಕೋಲಾ, ಉತ್ತರ ಕನ್ನಡ, ಕರ್ನಾಟಕ, ಕಾರವಾರ, ಕುಮಟಾ, ಖಾನಾಪೂರ, ಗೋಕರ್ಣ, ಚನ್ನಮ್ಮನ ಕಿತ್ತೂರು, ಜೋಯಿಡಾ, ದಾಂಡೇಲಿ, ಬೆಳಗಾವಿ, ಮುಂಡಗೋಡ, ಯಲ್ಲಾಪುರ, ರಾಜಕೀಯ, ಶಿರಸಿ, ಸಿದ್ದಾಪುರ, ಸ್ಥಳೀಯ, ಹಳಿಯಾಳ, ಹೊನ್ನಾವರ | 0 |
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS) ಅನುದಾನ ಬಳಸಿಕೊಳ್ಳುವಲ್ಲಿ (grant allocation) ಅನುಭವಿ ಸಂಸದರು ಸೋತಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಬೆಳಗಾವಿ, ಸ್ಥಳೀಯ | 0 |
ಮುರುಡೇಶ್ವರ (Murudeshwar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
Read Moreಉತ್ತರ ಕನ್ನಡ, ಕರ್ನಾಟಕ, ಬೆಳಗಾವಿ, ಸ್ಥಳೀಯ | 0 |
ಕಂಠಪೂರ್ತಿ ಕುಡಿದು ಕಡಲ ತೀರಕ್ಕೆ ಬಂದು ಅರಬ್ಬಿ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಮುರುಡೇಶ್ವರದಲ್ಲಿ (Murudeshwar) ರಕ್ಷಿಸಲಾಗಿದೆ.
Read More
