Advertisement

Category: ಕರ್ನಾಟಕ

ಜೂನ್‌ ೧೮ರಂದು ರಾಜ್ಯದ ವಿವಿಧ ಜಿಲ್ಲೆಗಳ ಅಡಿಕೆ ಧಾರಣೆ

ಜೂನ್ ೧೮ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

Read More

ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ; ಓರ್ವ ವಶಕ್ಕೆ

ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಿನ್ನೆಲೆ ದಾಸನಕೊಪ್ಪ ಮೂಲದ ಅಬ್ದುಲ್ ಶಕೂರ್(32) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

Read More

ಸಾಕು ನಾಯಿಗೆ ವಿಧಿವತ್ತಾಗಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ಕುಟುಂಬದ ಸದಸ್ಯನಂತಿದ್ದ ಮೃತ ಸಾಕು ನಾಯಿಗೆ ವಿಧಿವತ್ತಾಗಿ ವೈದ್ಯ ಕುಟುಂಬ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಭಟ್ಕಳ ತಾಲೂಕಿನ ಬೈಲೂರು ಗ್ರಾಮದಲ್ಲಿ ನಡೆದಿದೆ.

Read More

ಕರಾವಳಿಗರಿಗೆ ಚಿರಪರಿಚಿತ ಎಂ ಬಿ ಭಾನುಪ್ರಕಾಶ

ಕರಾವಳಿಗರಿಗೆ ಚಿರಪರಿಚಿತ ಬಿಜೆಪಿ ಹಿರಿಯ ಮುಖಂಡ ಎಂ.ಬಿ.ಭಾನುಪ್ರಕಾಶ್ (೬೮) ಬಿಜೆಪಿ ಕಟ್ಟಾಳು. ಉಸಿರಿರುವರೆಗೂ ಬಿಜೆಪಿಗಾಗಿ ದುಡಿದವರು ಭಾನುಪ್ರಕಾಶ.

Read More

ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ವೇಳೆ ಕುಸಿದು ಬಿದ್ದ ಮಾಜಿ ಎಮ್ಮೆಲ್ಸಿ ನಿಧನ

ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆ ವೇಳೆ ಹೃದಯಾಘಾತವಾಗಿತ್ತು.

Read More

Video News

Loading...
error: Content is protected !!