Advertisement

Category: ಕರ್ನಾಟಕ

Award/ ಸರ್ಕಾರಿ ಶಾಲೆಗೆ ಪ್ರತಿಷ್ಠಿತ ಪ್ರಶಸ್ತಿ- ಯಾಕೆ ಗೊತ್ತಾ?

ಚಿಕ್ಕಬಳ್ಳಾಪುರದ (chikkaballapura) ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಕೊಡಮಾಡುವ ಪ್ರಸಕ್ತ ಸಾಲಿನ “ಕ್ಲೀನ್ ಮತ್ತು ಗ್ರೀನ್ ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್(Award)ಗೆ ಭಟ್ಕಳ(Bhatkal) ತಾಲೂಕಿನ ಬೆಣಂದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

Read More

Doctorate/ ಭಟ್ಕಳದ ನಾರಾಯಣ ನಾಯ್ಕರಿಗೆ ಡಾಕ್ಟರೇಟ್

ಭಟ್ಕಳ ತಾಲೂಕಿನ ಮೂಡಭಟ್ಕಳದ ಹೆಬ್ಳೆರ ಮನೆಯ ನಿವಾಸಿ ನಾರಾಯಣ ರಾಮ ನಾಯ್ಕ ಅವರಿಗೆ ಬೆಳಗಾವಿ ವಿಶ್ವವಿದ್ಯಾಲಯ ಡಾಕ್ಟರೇಟ್(doctorate) ಪದವಿ ನೀಡಿ ಗೌರವಿಸಿದೆ.

Read More

Guru Poornima: ಗುರು ವ್ಯಕ್ತಿಯನ್ನು ಪರಿಪೂರ್ಣತೆಯೆಡೆಗೆ ಸಾಗಿಸಬಲ್ಲ

Guru Poornima: ವೈಭವಶಾಲಿಯಾದ ಒಂದು ಸತ್ವಪೂರ್ಣ ಸಮಾಜ ನಿರ್ಮಾಣಗೊಳ್ಳುವುದು ಆ ಸಮಾಜದಲ್ಲಿನ ಪ್ರತಿಯೊಬ್ಬ ಸಕ್ರಿಯ ಸಜ್ಜನನ ಚಿಂತನೆಯಿಂದ…..

Read More

Drinking water: ಸಂತ್ರಸ್ತರಿಗೆ ಕುಡಿಯುವ ನೀರು ಪೂರೈಸಿದ ಯುವಾ ಬ್ರಿಗೇಡ್

ಕುಮಟಾ ತಾಲೂಕಿನಲ್ಲಿ ನೆರೆ ತಗ್ಗಿದೆ. ಜನರು ‌‌ಕಾಳಜಿ ಕೇಂದ್ರದಿಂದ ಮನೆಗಳಿಗೆ ಹೋಗಿದ್ದಾರೆ. ಆದರೆ ಕುಡಿಯುವ ನೀರಿನ (Drinking water) ಸಮಸ್ಯೆ ಕಾಣಿಸಿಕೊಂಡಿದೆ.

Read More

ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳಲು ಶ್ರೀಗಳ ಕರೆ

ಎಲ್ಲಾ ಸಮಾಜ ಮುಖಂಡರು ಹಾಗೂ ಬಂಧುಗಳು ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಬ್ರಹ್ಮಾನಂದ ಶ್ರೀಗಳು ಕರೆ ನೀಡಿದರು.

Read More

Video News

Loading...
error: Content is protected !!