Advertisement

Category: ಕರ್ನಾಟಕ

absconding accused/ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಅಡಗಿದ್ದವನನ್ನು (absconding accused)ಭಟ್ಕಳ ಗ್ರಾಮೀಣ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ (arrested).

Read More

Ex Servicemen/ ಭಟ್ಕಳ ಲೈಟ್‌ಹೌಸ್‌ನಲ್ಲಿ ಸ್ಥಳೀಯರಿಗಿಲ್ಲ ಆದ್ಯತೆ

ಭಟ್ಕಳಕ್ಕೆ ಆಗಮಿಸಿದ್ದ ನಿವೃತ್ತ ಸೇನಾಧಿಕಾರಿ ಕ್ಯಾ ಗಣೇಶ ಕಾರ್ಣಿಕ್‌ ಭಟ್ಕಳದ ಮಾಜಿ ಸೈನಿಕರನ್ನು (Ex Servicemen) ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

Read More

Life jacket/ 9 ಮೀನುಗಾರರ ಜೀವ ಉಳಿಸಿದ ಲೈಫ್ ಜಾಕೆಟ್

ಬೈಂದೂರು ತಾಲೂಕಿನ ಉಪ್ಪುಂದ ಬಳಿ ದೋಣಿಯಲ್ಲಿದ್ದ ೯ ಮೀನುಗಾರರು ಲೈಫ್ ಜಾಕೆಟ್ (life jacket) ಧರಿಸಿದ್ದರಿಂದ ಅಪಾಯದಿಂದ ಪಾರಾಗಿ ದಡ ಸೇರಿದ್ದಾರೆ.

Read More

Gangolli seashore/ ಗಂಗೊಳ್ಳಿಯಲ್ಲಿ ಇನ್ನೊಂದು ಮೃತದೇಹ ಪತ್ತೆ

ತೆಂಗಿನಗುಂಡಿ ಬಂದರಿಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇನ್ನೊಬ್ಬನ ಶವ ಗಂಗೊಳ್ಳಿ ಸಮುದ್ರ ತೀರದಲ್ಲಿ (Gangolli seashore) ಪತ್ತೆಯಾಗಿದೆ.

Read More

Udupi police/ ಉಡುಪಿಯಲ್ಲಿ ಮನೆಗಳ್ಳತನ ಮಾಡಿದ್ದ ಚಿನ್ನಾಭರಣ ಭಟ್ಕಳ, ಶಿರಸಿಯಲ್ಲಿ ಮಾರಾಟ

ಉಡುಪಿ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲೋನಿಯಲ್ಲಿ ನಡೆದ ಕಳ್ಳತನ ನಡೆಸಿ ಪರಾರಿಯಾಗಿದ್ದ ಅಂತಾರಾಜ್ಯ ಮನೆ ಕಳ್ಳನನ್ನು ಉಡುಪಿ ಪೊಲೀಸರು (Udupi police) ವಶಕ್ಕೆ ಪಡೆದಿದ್ದಾರೆ.

Read More

Video News

Loading...
error: Content is protected !!