Advertisement

Category: ಸಂಪಾದಕೀಯ

ಭಟ್ಕಳದ ಜಲಸುರಕ್ಷತೆಗೆ ಈಗಲೇ ಎಚ್ಚೆತ್ತುಕೊಳ್ಳಲಿ!

ಭಟ್ಕಳದಲ್ಲಿ ಮುಂಗಾರು ಮಳೆ ಕೊರತೆಯಿಂದ ಕಡವಿನಕಟ್ಟೆ ಅಣೆಕಟ್ಟಿನ ನೀರಿನ ಒಳಹರಿವು ಕುಂಠಿತವಾಗಿದೆ. ಕುಡಿಯುವ ನೀರು, ಭತ್ತದ ಕೃಷಿ ಮತ್ತು ಜಾನುವಾರುಗಳ ಮೇವಿನ ಭವಿಷ್ಯಕ್ಕಾಗಿ ಜಲಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ.

Read More

ಕಾರ್ಯಕರ್ತರ ಪರವಾಗಿ ಧ್ವನಿ ಎತ್ತುವುದು ಮುಖ್ಯ; ಸಂಘಟನೆಯ ಒಗ್ಗಟ್ಟು ಇನ್ನಷ್ಟು ಮುಖ್ಯ

ಮುರಿನಕಟ್ಟೆ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಶ್ರೀಕಾಂತ ನಾಯ್ಕ ಹೆಸರು ಉಲ್ಲೇಖವಾಗಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ ಪತ್ರಿಕಾಗೋಷ್ಠಿ ಮತ್ತು ಪ್ರಮುಖ ನಾಯಕರ ಗೈರುಹಾಜರಿ ಪಕ್ಷದೊಳಗಿನ ಸಮನ್ವಯದ ಕುರಿತು ಚರ್ಚೆ ಹುಟ್ಟುಹಾಕಿದೆ.

Read More

ಭಟ್ಕಳಕ್ಕೆ ಉಪ ಬಂಧಿಖಾನೆ ಯಾವಾಗ? ಪೊಲೀಸ್ ವ್ಯವಸ್ಥೆ, ಬಂಧಿತರ ಕುಟುಂಬಗಳ ಸಂಕಷ್ಟಕ್ಕೆ ಪರಿಹಾರ ಬೇಕು

ತಾಲೂಕು ಕೇಂದ್ರ ಭಟ್ಕಳದಲ್ಲಿ ಉಪ ಬಂಧಿಖಾನೆ ಇಲ್ಲದಿರುವುದರಿಂದ ಬಂಧನಕ್ಕೊಳಗಾಗುವವರು, ಅವರ ಕುಟುಂಬಗಳು ಹಾಗೂ ಪೊಲೀಸ್ ವ್ಯವಸ್ಥೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಪಾದಕೀಯ ವಿಶ್ಲೇಷಣೆ.

Read More

ಸಂಪಾದಕೀಯ/ ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ: ಮುಂದಿನ ಹೆಜ್ಜೆ ಯಾವುದು?

ಭಟ್ಕಳದಲ್ಲಿ ಓಸಿ-ಮಟ್ಕಾ ಹಾಗೂ ಅಕ್ರಮ ಮದ್ಯ ಮಾರಾಟದ ವಿರುದ್ಧ ಪೊಲೀಸ್ ಕಾರ್ಯಾಚರಣೆ ನಡೆದಿದೆ. ಅಕ್ರಮ ಜಾಲದ ಹಣದ ಹರಿವು ಮತ್ತು ಸಂಪರ್ಕ ವ್ಯವಸ್ಥೆಯ ಮೇಲೂ ನಿಗಾ ಅಗತ್ಯ.

Read More

ಸಂಪಾದಕೀಯ: ಶಾಂತಿ ಕಾಪಾಡುವುದು ಎಲ್ಲರ ಜವಾಬ್ದಾರಿ

ಮಸೀದಿ-ಮದರಸಾ ಹಾಗೂ ಗಣೇಶೋತ್ಸವ ಪೆಂಡಾಲ್ ಮೇಲಿನ ಕಲ್ಲು ತೂರಾಟದ ಆರೋಪಗಳ ನಡುವೆ ಭಟ್ಕಳದಲ್ಲಿ ತನಿಖೆ, ಕಾನೂನು ಕ್ರಮ ಮತ್ತು ಸಾಮಾಜಿಕ ಸೌಹಾರ್ದತೆ ಏಕೆ ಮುಖ್ಯ?

Read More

Video News

Loading...
error: Content is protected !!