Advertisement

Category: ಸ್ಥಳೀಯ

ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಭಟ್ಕಳದ ಪ್ರತಿಭೆ ಸಾಕ್ಷಿ ನಾಯ್ಕ ಮಿಂಚು

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ನಾಯ್ಕ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದು, ದಕ್ಷಿಣ ಭಾರತ ವಲಯ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

Read More

ಕುಂಭಾಶಿಯಲ್ಲಿ ಸಂಗೀತಾರಾಧನೆ; ಕಲಾವಿದರಿಗೆ ಭಕ್ತರಿಂದ ಮೆಚ್ಚುಗೆ

ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಜಯದಶಮಿ ಅಂಗವಾಗಿ ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಭಕ್ತಿಗಾನಾಮೃತ ಕಾರ್ಯಕ್ರಮ ನಡೆಯಿತು.

Read More

ಸರ್ಪನಕಟ್ಟಾ ಕೋಣಾರ ಕ್ರಾಸ್‌ನಲ್ಲಿ ಕಾರು-ಬೈಕ್‌ಗೆ ಡಿಕ್ಕಿ; ಇಬ್ಬರು ಮಕ್ಕಳು, ದಂಪತಿಗೆ ಗಾಯ

ಭಟ್ಕಳ ತಾಲೂಕಿನ ಸರ್ಪನಕಟ್ಟಾ ಕೋಣಾರ ಕ್ರಾಸ್ ಬಳಿ ಕಾರು ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಅಪಘಾತದಲ್ಲಿ ಬೈಕ್‌ನಲ್ಲಿದ್ದ ದಂಪತಿ ಹಾಗೂ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.

Read More

೧೦ ಲಕ್ಷ ಗಿಡ ಬೆಳೆಸಿದ ಭಟ್ಕಳದ ಈ ವ್ಯಕ್ತಿಯ ಮುಂದಿನ ಗುರಿ ಏನು ಗೊತ್ತಾ? ಒಂದು ಕೋಟಿ!

ಭಟ್ಕಳ ಕಟಗೇರಿಯ ಪರಿಸರ ಪ್ರೇಮಿ ಪಾಂಡುರಂಗ ನಾಯ್ಕ ೨೫ ವರ್ಷಗಳಿಂದ ವೃಕ್ಷಾರೋಪಣ ಹಾಗೂ ಗಿಡಗಳ ಪೋಷಣೆಯಲ್ಲಿ ತೊಡಗಿದ್ದಾರೆ. ೧೦ ಲಕ್ಷ ಗಿಡಗಳ ಬಳಿಕ ಇದೀಗ ಕೋಟಿ ವೃಕ್ಷ ಅಭಿಯಾನಕ್ಕೆ ಸಜ್ಜಾಗಿದ್ದಾರೆ.

Read More

ಭಟ್ಕಳ: ಯಕ್ಷ ಚೌಡೇಶ್ವರಿ ದೇವಸ್ಥಾನದಲ್ಲಿ ನಿನಾದ ಭಾವಗಾನ

ಭಟ್ಕಳದ ವೆಂಕಟಾಪುರ ಬಪ್ಪುಂಡ ಶ್ರೀ ಯಕ್ಷ ಚೌಡೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಅಂಗವಾಗಿ ನಿನಾದ ಭಾವಗಾನ ಕಾರ್ಯಕ್ರಮ ನಡೆಯಿತು. ಉಮೇಶ ಮುಂಡಳ್ಳಿ ನೇತೃತ್ವದ ಸಂಗೀತ ಕಾರ್ಯಕ್ರಮ ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು.

Read More

Video News

Loading...
error: Content is protected !!