Category: ಸ್ಥಳೀಯ

Clearance/ ರಂಗಿನಕಟ್ಟೆ‌ ಅಶ್ವತ್ಥ ಕಟ್ಟೆ ತೆರವಿಗೆ ದಿನಾಂಕ ನಿಗದಿ

ಭಟ್ಕಳ ತಾಲೂಕಿನ ಸೂಸಗಡಿ ಹೋಬಳಿಯ ಸೂಸಗಡಿ ಗ್ರಾಮದ ರಂಗಿನಕಟ್ಟೆ ಬಳಿ ಇರುವ ಅಶ್ವತ್ಥ ಮರದ ಕಟ್ಟೆಯನ್ನು ತೆರವುಗೊಳಿಸಲು (clearance) ತಾಲೂಕು ಆಡಳಿತ ನಿರ್ಧರಿಸಿದೆ.

Read More

Bomb threat/ ಭಟ್ಕಳ ತಹಶೀಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ

ಭಟ್ಕಳ ತಾಲೂಕಾ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಈ ಮೇಲ್ ಗೆ ಬೆಳಗ್ಗೆ 7.25ಕ್ಕೆ ಬಾಂಬ್ ಸ್ಫೋಟದ ಬೆದರಿಕೆ (Bomb threat) ಕಳುಹಿಸಲಾಗಿದೆ.

Read More

Golden chain/ ಕೋರಿಯರ್‌ ನೆಪದಲ್ಲಿ ಅಜ್ಜಿಯ ಚಿನ್ನದ ಸರ ಹರಿದು ಪರಾರಿ

ಕೋರಿಯರ್‌ ನೀಡುವ ನೆಪದಲ್ಲಿ ಬಂದ ಕಳ್ಳರು 70 ವರ್ಷದ ಅಜ್ಜಿಯೊಬ್ಬರ ಕುತ್ತಿಗೆಯಿಂದ ಚಿನ್ನದ ಕಿನ್ನರಿ ಸರವನ್ನು (golden chain) ಹರಿದು ಪರಾರಿಯಾದ ಘಟನೆ ನಡೆದಿದೆ.

Read More

Blood donation/ ರಕ್ತದಾನ ಶಿಬಿರ ಉದ್ಘಾಟನೆ

“ರಕ್ತದ ಅವಶ್ಯಕತೆಯು ನಿರಂತರವಾಗಿದ್ದು, ಪ್ರತಿ ರಕ್ತ ದಾನವು (blood donation) ಮೂರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ” ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಎಸ್ ಜಯಕರ್ ಶೆಟ್ಟಿ ಹೇಳಿದರು. 

Read More

Police raid/ ಅರಣ್ಯ ಪ್ರದೇಶದಲ್ಲಿ ಪೊಲೀಸರ ದಾಳಿ: ನಾಲ್ವರ ಬಂಧನ, ಇಬ್ಬರು ಪರಾರಿ

ಅಂದರ ಬಾಹರ ಜುಗಾರಾಟವನ್ನು ಆಡಿಸುವಾಗ ಮುರ್ಡೇಶ್ವರ (Murdeshwar) ಪೊಲೀಸರು ದಾಳಿ (police raid) ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

Read More

Video News

Loading...
error: Content is protected !!