Advertisement

Category: ಸ್ಥಳೀಯ

ಕರಾವಳಿಯಲ್ಲಿ ಬಿಸಿಲು, ಸೆಖೆ; ಸೆ ೨೬ರವರೆಗೆ ತುಂತುರು ಮಳೆ; ಸೆ ೩೦ರಿಂದ ಮತ್ತೆ ಮಳೆ ಸಾಧ್ಯತೆ

ಉತ್ತರ ಕನ್ನಡ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಸೆಖೆಯ ವಾತಾವರಣದ ನಡುವೆ ಅಲ್ಲಲ್ಲಿ ತುಂತುರು ಮಳೆಯ ಸಾಧ್ಯತೆ. ಸೆ.೩೦ರಿಂದ ಗುಡುಗು ಸಹಿತ ಮಳೆಯ ಮುನ್ಸೂಚನೆ.

Read More

ವೆಂಕಟಾಪುರ, ಕೋಲಾ ಪ್ಯಾರಡೇಸ್ ಬಳಿ ಜುಗಾರಾಟ: ಇಬ್ಬರ ವಿರುದ್ಧ ಪೊಲೀಸ್ ಕ್ರಮ

ಭಟ್ಕಳದ ವೆಂಕಟಾಪುರ ಹಾಗೂ ಕೋಲಾ ಪ್ಯಾರಡೇಸ್ ಬಳಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Read More

ಭಟ್ಕಳದಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ: ಶಿಕ್ಷಕರಿಗೆ ಗಾಯ

ಭಟ್ಕಳದ ಎನ್‌ಎಚ್‌-೬೬ ರಸ್ತೆಯಲ್ಲಿ ಬೈಕ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಶಿಕ್ಷಕರೊಬ್ಬರು ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ. ಭಟ್ಕಳ ಶಹರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Read More

ಭಟ್ಕಳದ ಎಐಟಿಎಂನಲ್ಲಿ ಐಒಟಿ ಕ್ಲಬ್ ಉದ್ಘಾಟನೆ

ಭಟ್ಕಳದ ಎಐಟಿಎಂನಲ್ಲಿ ಐಒಟಿ ಕ್ಲಬ್ ಉದ್ಘಾಟನೆಗೊಂಡಿದ್ದು, ‘ಐಒಟಿ ಇನ್ ಆಟೋಮೋಟಿವ್’ ವೆಬಿನಾರ್ ಹಾಗೂ ಆರ್ಡ್ವಿನೊ ೧೦೧ ಪ್ರಾಯೋಗಿಕ ಕಾರ್ಯಾಗಾರ ನಡೆಯಿತು.

Read More

ಪೌಷ್ಟಿಕ ಆಹಾರ ಸಪ್ತಾಹ: ಪಟ್ರಗದ್ದೆಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ

ಮುರುಡೇಶ್ವರದ ಪಟ್ರಗದ್ದೆಯಲ್ಲಿ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಬೈಲೂರು ವಲಯ ಮಟ್ಟದ ಕಾರ್ಯಕ್ರಮ ನಡೆಯಿತು. ಮಹಿಳೆಯರ ಪೌಷ್ಟಿಕ ಆಹಾರ ಪ್ರದರ್ಶನ, ಅನ್ನಪ್ರಾಶನ ಹಾಗೂ ಸೀಮಂತ ಕಾರ್ಯಕ್ರಮ ಗಮನ ಸೆಳೆಯಿತು.

Read More

Video News

Loading...
error: Content is protected !!