ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆ; ವಿಸರ್ಜನೆ ಮಾರ್ಗ ಬದಲಿಸದಂತೆ ಪೊಲೀಸ್ ಇಲಾಖೆ ಸೂಚನೆ
ಭಟ್ಕಳದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಿತು. ಡಿಜೆ ಬಳಕೆ ನಿಷೇಧ, ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ, ಸಿಸಿ ಕ್ಯಾಮೆರಾ ಹಾಗೂ ವಿಸರ್ಜನೆ ಮಾರ್ಗದ ಕುರಿತು ಮಹತ್ವದ ಸೂಚನೆ ನೀಡಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಿತು. ಡಿಜೆ ಬಳಕೆ ನಿಷೇಧ, ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ, ಸಿಸಿ ಕ್ಯಾಮೆರಾ ಹಾಗೂ ವಿಸರ್ಜನೆ ಮಾರ್ಗದ ಕುರಿತು ಮಹತ್ವದ ಸೂಚನೆ ನೀಡಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
೨೦೨೪ನೇ ಬ್ಯಾಚ್ನ IPS ಅಧಿಕಾರಿ ರಾನು ಗುಪ್ತಾ ಅವರನ್ನು ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದೆ. ಫೇಸ್–II ತರಬೇತಿ ಬಳಿಕ ಕ್ಷೇತ್ರ ಜವಾಬ್ದಾರಿ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಗುರುಗಳು ಎಂದಿಗೂ ಹಳೆಯವರಾಗುವುದಿಲ್ಲ; ಅವರು ಬಿತ್ತಿದ ಚಿಂತನೆಗಳು ಸದಾ ಹೊಸದಾಗಿರುತ್ತವೆ” — ಶಿಕ್ಷಕರ ದಿನಾಚರಣೆಯಂದು ಗುರು ಎನ್ ಟಿ ಭಂಡಾರಿ ಸರ್ ಅವರನ್ನು ನೆನೆಯುವ ಉಮೇಶ ಮುಂಡಳ್ಳಿ ಅವರ ಭಾವುಕ ಬರಹ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಎಲ್ಐಸಿಯ ೭೦ನೇ ವಿಮಾ ಸಪ್ತಾಹದ ಅಂಗವಾಗಿ ಭಟ್ಕಳದ ಹನುಮಾನನಗರ ಸರ್ಕಾರಿ ಶಾಲಾ ಆವರಣದಲ್ಲಿ ೧೫೦ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ‘ಹಸಿರು ಭಾರತ’ದ ಆಶಯಕ್ಕೆ ಎಲ್ಐಸಿ ಸಿಬ್ಬಂದಿ ಹಾಗೂ ಸಂಘಟನೆ ಕೈಜೋಡಿಸಿತು. 🌱
Read Moreಉತ್ತರ ಕನ್ನಡ, ಸ್ಥಳೀಯ | 0 |
ನಿನಾದ ಕಲ್ಚರಲ್ ಅಕಾಡೆಮಿ ಸಹಯೋಗದಲ್ಲಿ ಮಂಗಳವಾರ ಸಂಜೆ ಮುಂಡಳ್ಳಿಯ ಉತ್ಥಾನ ಕಲಾ ಭವನದಲ್ಲಿ ರಕ್ಷಾ ಬಂಧನ (raksha bandhan) ಕಾರ್ಯಕ್ರಮವನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.
Read More

