Humanitarian/ ಮಕ್ಕಳಿಗೆ ಸಮವಸ್ತ್ರ ವಿತರಣೆ: ಜೈ ಸ್ಪೋರ್ಟ್ಸ್ ಕ್ಲಬ್ ಸಹಾಯ
ಹನುಮಾನ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ (uniform) ರೂಪದಲ್ಲಿ ಟ್ರ್ಯಾಕ್ ಪ್ಯಾಂಟ್ ಹಾಗೂ ಶರ್ಟ್ ವಿತರಿಸಲಾಯಿತು (Humanitarian).
Read Moreಉತ್ತರ ಕನ್ನಡ, ಸ್ಥಳೀಯ | 0 |
ಹನುಮಾನ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ (uniform) ರೂಪದಲ್ಲಿ ಟ್ರ್ಯಾಕ್ ಪ್ಯಾಂಟ್ ಹಾಗೂ ಶರ್ಟ್ ವಿತರಿಸಲಾಯಿತು (Humanitarian).
Read Moreಉಡುಪಿ, ಉತ್ತರ ಕನ್ನಡ, ಬೈಂದೂರು, ಸ್ಥಳೀಯ | 0 |
ನಾವುಂದ (Navunda) ಮರವಂತೆಯ (maravanthe) ಅಂಗವಿಕಲನೋರ್ವನಿಗೆ ಅವಶ್ಯಕತೆ ಇದ್ದ ವೀಲ್ ಚೇರನ್ನು ಭಟ್ಕಳದ (Bhatkal) ಆಟೋ ಚಾಲಕ (auto driver) ಚಂದ್ರು ನಾಯ್ಕ ನೀಡಿ ಮಾನವೀಯತೆ (Humanitarian)ಮೆರೆದಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಮುರಿನಕಟ್ಟೆ (Murinakatte) ವಿವಾದವು ಶೀಘ್ರವಾಗಿ ಬಗೆಹರಿಯಲಿ ಎಂದು ಅಯ್ಯಪ್ಪ ಸ್ವಾಮಿ (Ayyappa Swamy) ಸನ್ನಿಧಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಹೇರೂರು ಗ್ರಾಮದ ಶ್ರೀಧರ ಎಸ್ ಹೆಬ್ಬಾರ ಹಾಕೋಡ್ಲು (೭೪) ಅನಾರೋಗ್ಯದಿಂದ ಮಣಿಪಾಲದ ಆಸ್ಪತ್ರೆಯಲ್ಲಿ (Manipal Hospital) ಸೋಮವಾರ ಸಂಜೆ ನಿಧರಾದರು (passes away).
Read Moreಉತ್ತರ ಕನ್ನಡ, ಸ್ಥಳೀಯ | 0 |
ಉತ್ತರ ಕನ್ನಡ (Uttara Kannada) ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿಯ (National Highway) ಡಿವೈಡರ್ನಲ್ಲಿ ನಿರ್ಮಿಸಿರುವ ಹೊಸ ವ್ಯವಸ್ಥೆ (Marinakatte) ಗಮನಿಸಿದರೆ ಪ್ರಶ್ನೆ ಉದ್ಭವಿಸದೆ ಇರದು.
Read More

