Advertisement

Category: ಸ್ಥಳೀಯ

Sewage water/ ವೃದ್ಧ ದಂಪತಿಯ ಮನೆಗೆ ನುಗ್ಗಿದ ಚರಂಡಿ ನೀರು 

ಭಟ್ಕಳ ನಗರದಿಂದ ವೆಂಕಟಾಪುರ ನದಿವರೆಗಿನ ಡ್ರೆನೇಜ್ ಪೈಪ್‌ಲೈನ್‌ನ ಚೇಂಬರ್ ಬ್ಲಾಕ್ ಆಗಿ ಮಲಮೂತ್ರ ಮಿಶ್ರಿತ ಚರಂಡಿ ನೀರು (Sewage water) ಮನೆಗೆ ನುಗ್ಗಿ ಹಾನಿ ಉಂಟಾಗಿದೆ.

Read More

Kantara Girl/ ಭಟ್ಕಳದ ಶಾಲಾ ಮಕ್ಕಳಿಗೆ ನೆರವಾದ ‘ಕಾಂತಾರ ಹುಡುಗಿ’

ಭಟ್ಕಳದ ಹುಡುಗಿಯಾದ ರಮ್ಯಾ ಕೃಷ್ಣ ಯಾನೆ ಐರಾ (Kantara Girl) ಭಟ್ಕಳದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರಿಗೆ ಸ್ಕೂಲ್ ಬ್ಯಾಗ್, ನ್ಯಾಪ್‌ಕಿನ್, ನೋಟಬುಕ್ ನೀಡಿದರು. 

Read More

Chippikallu Tragedy/ ಚಿಪ್ಪಿಕಲ್ಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಧನಸಹಾಯ

ಭಟ್ಕಳ ತಾಲೂಕಿನ ಶಿರಾಲಿ ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ಮೃತಪಟ್ಟವರ ಕುಟುಂಬಗಳಿಗೆ ಮಾಸ್ತಪ್ಪ ನಾಯ್ಕ ಬಲಸೆ ₹ ೩ ಲಕ್ಷ ಧನಸಹಾಯ ವಿತರಿಸಿದರು.

Read More

Leopard/ ಭಟ್ಕಳದಲ್ಲಿ ಬಾವಿಗೆ ಬಿದ್ದ ಚಿರತೆ 

ಭಟ್ಕಳ ತಾಲೂಕಿನ ಯಲ್ವಡಿಕವೂರ ಗ್ರಾಮದಲ್ಲಿ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ಚಿರತೆಯನ್ನು (Leopard) ಅರಣ್ಯ ಇಲಾಖೆ ಹಾಗೂ ವನ್ಯಜೀವಿ ರಕ್ಷಕರ ತಂಡ ರಕ್ಷಿಸಿದೆ.

Read More

Video News

Loading...
error: Content is protected !!