Advertisement

Category: ಸ್ಥಳೀಯ

Bhatkal/ ಚಿತ್ರಾಪುರದಲ್ಲಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ವೃದ್ಧ ಸಾವು

ಮಂಗಳೂರಿಗೆ (Mangaluru) ಚಿಕಿತ್ಸೆಗಾಗಿ ತೆರಳುತ್ತಿದ್ದ ವೃದ್ಧನೊಬ್ಬ ರೈಲಿನಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಭಟ್ಕಳ (Bhatkal) ತಾಲೂಕಿನ ಶಿರಾಲಿಯ ಚಿತ್ರಾಪುರ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ.

Read More

Minister Mankal Vaidya / ಸಚಿವ ಮಂಕಾಳ ವೈದ್ಯರ ವಿರುದ್ಧ ಇ ಡಿ ತನಿಖಾ ಸಂಸ್ಥೆಗೆ ದೂರು ಸಲ್ಲಿಸಿ: ಕಾಂಗ್ರೆಸ್

ಸಚಿವ ಮಂಕಾಳ ವೈದ್ಯ (Minister Mankal Vaidya) ತಪ್ಪು ಮಾಡಿದ್ದರೆ ಅವರ ವಿರುದ್ಧ ಇ ಡಿ ತನಿಖೆ ಸಂಸ್ಥೆಯಲ್ಲಿ ದೂರು ನೀಡಲಿ ಎಂದು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ  ಸವಾಲು ಎಸೆದಿದ್ದಾರೆ.

Read More

Hotels inspected/ ಎಲ್‌ಪಿಜಿ ದುರ್ಬಳಕೆ ತಡೆಗೆ ಭಟ್ಕಳದಲ್ಲಿ ಹೋಟೆಲ್‌ಗಳ ತಪಾಸಣೆ

ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳ ದುರ್ಬಳಕೆ ತಡೆಗಟ್ಟಲು ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದು, ಇದರ ಭಾಗವಾಗಿ ಭಟ್ಕಳದಲ್ಲೂ ಹೋಟೆಲ್‌ಗಳ ತಪಾಸಣೆ (Hotels inspected) ಆರಂಭಿಸಲಾಗಿದೆ.

Read More

Traffic changes/ ಭಟ್ಕಳ ರಂಜಾನ್ ಪೇಟೆಯ ಹಿನ್ನೆಲೆ ರಸ್ತೆಗಳಲ್ಲಿ ಸಂಚಾರ ಬದಲಾವಣೆ 

ರಂಜಾನ್ ಪೇಟೆಯ (Ramzan Market) ಹಿನ್ನೆಲೆಯಲ್ಲಿ ಭಟ್ಕಳದ ಕೆಲವು ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆ (Traffic changes) ಮಾಡಲಾಗಿದೆ.

Read More

MDS exam/ ದಂತ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ ಭಟ್ಕಳದ ಯುವಕಗೆ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್

ದಂತ ವೈದ್ಯಕೀಯ ಸ್ನಾತಕೋತ್ತರ ಪರೀಕ್ಷೆಯಲ್ಲಿ (MDS exam) ಭಟ್ಕಳದ ಯುವಕ ಡಾ ಬಿ ಕೆ ರಕ್ಷಿತ್ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

Read More

Video News

Loading...
error: Content is protected !!