Advertisement

Category: ಉತ್ತರ ಕನ್ನಡ

Case filed/ ಗಾಂಜಾ ಸೇವಿಸಿದ ನಾಲ್ವರ ವಿರುದ್ಧ ಪ್ರಕರಣ

ಭಟ್ಕಳ ಗ್ರಾಮೀಣ ಮತ್ತು ಮುರ್ಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ (case filed).

Read More

CEIR portal/ ಕಳೆದು ಹೋಗಿರುವ ಮೊಬೈಲ್ ಪತ್ತೆ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದುಹೋಗಿರುವ ಮೊಬೈಲ್ ಫೋನ್ ಅನ್ನು ಸಿಇಐಆರ್ ಪೋರ್ಟಲ್ (CEIR portal) ಮೂಲಕ ಪತ್ತೆಹಚ್ಚಿ ಮಾಲೀಕರಿಗೆ ಹಿಂತಿರುಗಿಸಲಾಗಿದೆ.

Read More

Leopard attacked/ ಮುಟ್ಟಳ್ಳಿಯಲ್ಲಿ ವ್ಯಕ್ತಿ ಮೇಲೆ ಚಿರತೆ ದಾಳಿ

ಭಟ್ಕಳ ತಾಲೂಕಿನ ಮುತ್ತಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡಲಸಲಗದ್ದೆಯಲ್ಲಿ ಚಿರತೆಯೊಂದು ದಾಳಿಗೆ (Leopard attacked) ಯತ್ನಿಸಿದ ಪರಿಣಾಮ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾನೆ.

Read More

CS exam/ ಶಿರಾಲಿಯ ಪೃಥ್ವಿರಾಜ ನಾಯ್ಕ ಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣ

ಶಿರಾಲಿಯ ಗುಡಿಹಿತ್ಲುವಿನ ಪೃಥ್ವಿರಾಜ ಪಾಂಡುರಂಗ ನಾಯ್ಕ ಕಂಪೆನಿ ಸೆಕ್ರೆಟರಿ ಪರೀಕ್ಷೆಯಲ್ಲಿ (CS exam ) ಉತ್ತೀರ್ಣರಾಗಿದ್ದಾರೆ (CS result).

Read More

Video News

Loading...
error: Content is protected !!