Advertisement

Category: ಉತ್ತರ ಕನ್ನಡ

Lokayukta raid/ ಕೆಯುಡಿಎ ಅಧಿಕಾರಿ ಬಂಧನ

ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ (KUDA) ನಗರ ಯೋಜನಾ ಸಮಿತಿಯ ಸಹಾಯಕ ನಿರ್ದೇಶಕ ಶಿವಾನಂದ ಎಚ್ ತಂಬ್ರಣ್ಣನವರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Lokayukta raid). 

Read More

Tribute to Sukri Gowda/ ಹಾಲಕ್ಕಿ ಸಂಪ್ರದಾಯ ಜೀವಂತವಾಗಿರಿಸಿದ ಸುಕ್ರಜ್ಜಿ ಕಂಠ

Tribute to Sukri Gowda/ ಬಡತನದ ನಡುವೆಯೂ ಹಾಲಕ್ಕಿ ಸಂಸ್ಕೃತಿಯನ್ನು (Halakki traditions) ಕಾಪಾಡಲು ಅವಿರತವಾಗಿ ಶ್ರಮಿಸಿದವರು ಸುಕ್ರಿ ಗೌಡ (Sukri Gowda).

Read More

INS Tushil/ ರಷ್ಯಾದಿಂದ ಕಾರವಾರಕ್ಕೆ ಬಂದ ಐಎನ್‌ಎಸ್‌ ತುಶಿಲ್‌

ಎರಡು ಹೆಚ್ಚುವರಿ ಪಿ ೧೧೩೫.೬ ಫಾಲೋ-ಆನ್ ಹಡಗುಗಳಲ್ಲಿ ಮೊದಲನೆಯದಾದ ಐಎನ್‌ಎಸ್ ತುಶಿಲ್ (INS Tushil) ರಷ್ಯಾದಿಂದ ಡಿ.೧೪ರಂದು ಶುಕ್ರವಾರ ತನ್ನ ತವರು ಬಂದರು ಕಾರವಾರಕ್ಕೆ ಆಗಮಿಸಿದೆ. ಸುಮಾರು ೧೨,೫೦೦ ನಾಟಿಕಲ್ ಮೈಲುಗಳಷ್ಟು ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ.

Read More

Waterfall/ ನೀರುಪಾಲಾದ ಇಬ್ಬರು ಯುವಕರು

ಸಿದ್ದಾಪುರ (Siddapura) ತಾಲೂಕಿನ ನಿಲ್ಕುಂದ ಸಮೀಪದ ವಾಟೆಹೊಳೆ (Vatehole) ಜಲಪಾತದಲ್ಲಿ (Waterfall) ಇಬ್ಬರು ಯುವಕರು ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾರೆ.

Read More

Vader Swamiji/ ಭಟ್ಕಳ ಎಜುಕೇಶನ್ ಟ್ರಸ್ಟಿನ ಮತ್ತೊಂದು ಮೈಲುಗಲ್ಲು

ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡದ ಶಿಲಾನ್ಯಾಸವು ವಡೇರ ಸ್ವಾಮೀಜಿಯವರ (Vader Swamiji) ಅಮೃತ ಹಸ್ತದಿಂದ ನೆರವೇರಿತು.

Read More

Video News

Loading...
error: Content is protected !!