Category: ಉತ್ತರ ಕನ್ನಡ

ARREST / ತಲೆಮರೆಸಿಕೊಂಡಿದ್ದ ಆರೋಪಿ ಮುರ್ಡೇಶ್ವರದಲ್ಲಿ ಬಂಧನ

ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯೋರ್ವನನ್ನ ಪೊಲೀಸರು ಬಂಧಿಸಿ (Arrest) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Read More

WEATHER UPDATE: ಶೀತ ಅಲೆಯ ನಡುವೆ ೭ ಜಿಲ್ಲೆಗಳಲ್ಲಿ ಭಾರೀ ಮಳೆ

weather update/ ಹವಾಮಾನ ಇಲಾಖೆಯು ಮುಂದಿನ ಎರಡು ದಿನಗಳಲ್ಲಿ ವಿಶೇಷವಾಗಿ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ.

Read More

Nandini Milk/ ಫೆ. ೧ರಿಂದ ನಿಮ್ಮ ಮನೆಗೆ ನಂದಿನಿ ಹಾಲು ಬರೋದಿಲ್ಲ !

ಕರ್ನಾಟಕ ಹಾಲು ಮಹಾಮಂಡಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಫೆ.೧ರಿಂದ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ ಹಾಲಿನ (Nandini Milk) ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

Read More

Calender/ ೨೦೦೨೫ನೇ ವರ್ಷದ ಕ್ಯಾಲೆಂಡರ್‌ ಬಿಡುಗಡೆ

ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ೨೦೨೫ನೇ ಇಸ್ವಿಯ ಕ್ಯಾಲೆಂಡರನ್ನು (Calender) ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಬಿಡುಗಡೆಗೊಳಿಸಿದರು.

Read More

Ginger growers / ಕಣ್ಣೀರು ಸುರಿಸುತ್ತಿರುವ ಶುಂಠಿ ಬೆಳೆಗಾರರು

ಉತ್ತಮ ಗುಣಮಟ್ಟದ ಶುಂಠಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಪರದಾಡುತ್ತಿರುವ ಶಿರಸಿ ಮತ್ತು ಮುಂಡಗೋಡ ಭಾಗದ ರೈತರು (Ginger growers) ಕಂಗಾಲಾಗಿದ್ದಾರೆ.

Read More

Video News

Loading...
error: Content is protected !!