Category: ಉತ್ತರ ಕನ್ನಡ

chathurmasya end/ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಸೀಮೋಲ್ಲಂಘನ ಯಶಸ್ವಿ

ಭಟ್ಕಳದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಸೀಮೋಲ್ಲಂಘನ ಇಂದು ಶುಕ್ರವಾರ ಯಶಸ್ವಿಯಾಗಿ ನಡೆಯಿತು(Chathurmasya end).

Read More

funding/ ಚರ್ಚ್‌ ಕಟ್ಟಡ ಪುನರ್‌ ನಿರ್ಮಾಣಕ್ಕೆ ಧನಸಹಾಯ

ಕ್ರಿಸ್ತರಾಜರ ದೇವಾಲಯ ಕಟ್ಟಡದ ಪುನರ್‌ ನಿರ್ಮಾಣಕ್ಕೆ (Murudeshwar) ಮಾವಳ್ಳಿ ರಿಕ್ಷಾ ಮಾಲಕರ ಹಾಗೂ ಚಾಲಕರ ಸಂಘದದಿಂದ ೧೦ ಸಾವಿರ ರೂ. ಧನ ಸಹಾಯ ಮಾಡಲಾಗಿದೆ(funding).

Read More

Boat stuck/ ಕಾಸರಕೋಡನಲ್ಲಿ ಅಳವೆಯಲ್ಲಿ ಸಿಲುಕಿದ ಬೋಟ್

ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ಸಮೀಪದಲ್ಲಿ ಮೀನುಗಾರಿಕೆ ನಡೆಸಿ ಬರುತ್ತಿದ್ದ ಅನ್ಸಾರ್ ಮಾಲಕತ್ವದ ಅರೇಬಿಯನ್ ಬೋಟ್ ಅಳಿವೆಯಲ್ಲಿ ಸಿಲುಕಿದೆ (Boat Stuck).

Read More

Yakshagana/ ದುರ್ಗಪ್ಪ ಗುಡಿಗಾರ ಯಕ್ಷಗಾನ ಟ್ರಸ್ಟ್‌ ವಾರ್ಷಿಕೋತ್ಸವ

ನಮ್ಮ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯಕ್ಷಗಾನ (Yakshagana) ಕಲೆಯ ಪಾತ್ರ ಮಹತ್ತರವಾದದ್ದು ಎಂದು ಯಕ್ಷಗಾನ ಕಲಾವಿದ ಭಾಸ್ಕರ ಶೆಟ್ಟಿ ಹೇಳಿದರು.

Read More

Video News

Loading...
error: Content is protected !!