ಬರಗದ್ದೆ ಸೊಸೈಟಿ ಅವ್ಯವಹಾರ: ೭ ಜನರ ವಿರುದ್ಧ ದೂರು ದಾಖಲು
ಕುಮಟಾ: ಇಲ್ಲಿನ ಬರಗದ್ದೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ೧.೧೫ ಕೋಟಿ ರೂ. ಅವ್ಯವಹಾರದ ಹಗರಣದಲ್ಲಿ ಕೆಡಿಸಿಸಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಸೇರಿ ಏಳು ಜನರ ವಿರುದ್ಧ ಭಟ್ಕಳ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
Read More

