Advertisement

Category: ಉತ್ತರ ಕನ್ನಡ

ಔಷಧಿ ಅಂಗಡಿಗೆ ನುಗ್ಗಿ ಕಳ್ಳತನ

ಭಟ್ಕಳ :  ನಗರದ ಮುಖ್ಯ ರಸ್ತೆೆಯ ಹೂವಿನ ಚೌಕನಲ್ಲಿರುವ ಹಮ್ದರ್ದ ಮೆಡಿಕಲ್ ಫಾರ್ಮನ ಶಟರ್ ಮುರಿದು ಒಳನುಗ್ಗಿದ ಕಳ್ಳನೊಬ್ಬ ನಗದು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

Read More

ಫೆ.21ರಂದು ಸಾರ್ವಜನಿಕ ಸಭೆ

ಕರ್ನಾಟಕ ವಿದ್ಯುಶ್ಚಕ್ತಿ ನಿಯಂತ್ರಣ ಆಯೋಗ, ಬೆಂಗಳೂರು ಇವರು ಹುಬ್ಬಳ್ಳಿ ವಿದ್ಯತ್ ಸರಬರಾಜು ಕಂಪೆನಿಯ ಆಯವ್ಯಯ ವರ್ಷ 2024-25ರ ಸಾಲಿನಲ್ಲಿ ವಿದ್ಯುತ್ ದರ ಪರಿಷ್ಕರಣೆ ನಡೆಸಲಿದೆ.

Read More

ಕಾನನದ ನಡುವಲ್ಲಿ ಅದ್ಬುತ ವಾಸ್ತುಶಿಲ್ಪ ಚತುರ್ಮುಖ ಬಸದಿ

ದಟ್ಟ ಕಾಡಿನ ನಡುವೆ ಕಾನನ ಪ್ರವೇಶಮಾಡುತ್ತಿದಂತೆ ನೂರಿನ್ನೂರು ಎಕರೆಗಳಲ್ಲಿ ಹರವಿಕೊಂಡ ನಾಲ್ಕೈದು ಬಸದಿ ಸಮುಚ್ಚಯವೇ ನಮ್ಮ ಮುಂದೆ ತೆರೆದುಕೊಳ್ಳುತ್ತದೆ.

Read More

Accident : ಟಿಪ್ಪರ್ ಬಡಿದು ಮೋಟಾರ್ ಸೈಕಲ್ ಸವಾರ ಸಾವು

ಭಟ್ಕಳ ತಾಲೂಕಿನ ವೆಂಕ್ಟಾಪುರ ಬ್ರಿಡ್ಜ್ ಸಮೀಪ ಚಲಿಸುತ್ತಿದ್ದ ಸುಜುಕಿ ಮೋಟರ್ ಸೈಕಲ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.

Read More

Video News

Loading...
error: Content is protected !!