Advertisement

Category: ಉತ್ತರ ಕನ್ನಡ

foundation stone/ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಶಿಲಾನ್ಯಾಸ ಫೆ ೮ರಂದು

ಭಟ್ಕಳ ನಗರದ ಬೋಯಿರಕೇರಿಯ ಪುರಾತನ ಶ್ರೀ ಪಶುಪತಿ ದೇವಸ್ಥಾನದ ನೂತನ ಶಿಲಾಮಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ (foundation stone) ಫೆ ೮ ರವಿವಾರ ಬೆಳಿಗ್ಗೆ ೧೦-೩೦ಕ್ಕೆ ನಡೆಯಲಿದೆ. 

Read More

Clashes/ ಭಟ್ಕಳದಲ್ಲಿ ಆಟೋ ಚಾಲಕರ ನಡುವೆ ಗಲಾಟೆ 

ಆಟೋದಲ್ಲಿ ಹೆಚ್ಚುವರಿ ಜನರನ್ನು ಹತ್ತಿಸಿಕೊಂಡಿದ್ದಕ್ಕೆ ಇನ್ನೊಬ್ಬ ಚಾಲಕ ಹಲ್ಲೆ ನಡೆಸಿ (clashes) ಬೆದರಿಕೆ ಹಾಕಿರುವ ಬಗ್ಗೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

Read More

Youth died/ ಭಟ್ಕಳದಲ್ಲಿ ರೈಲು ಡಿಕ್ಕಿ ಹೊಡೆದು ಯುವಕ ಸಾವು 

ಭಟ್ಕಳ ನಗರದ ಗುಳ್ಮಿ ಸುರಂಗದ ಬಳಿ ಬುಧವಾರ ಮಧ್ಯಾಹ್ನ 33 ವರ್ಷದ ಯುವಕ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ (Youth died) ಎಂದು ಪೊಲೀಸರು ತಿಳಿಸಿದ್ದಾರೆ.

Read More

Suicide/ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ

ಭಟ್ಕಳ ತಾಲೂಕಿನ ಶಿರಾಲಿ ಚಿತ್ರಾಪುರದಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವಕ ಆತ್ಮಹತ್ಯೆ (suicide) ಮಾಡಿಕೊಂಡಿದ್ದಾನೆ.

Read More

Video News

Loading...
error: Content is protected !!