Murudeshwara Circle/ ‘ಭಟ್ಕಳ ಗ್ರಾಮಾಂತರ ವೃತ್ತ’ ಇನ್ನು ಮುಂದೆ ‘ಮುರುಡೇಶ್ವರ ವೃತ್ತ ‘!
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಭಟ್ಕಳ ಗ್ರಾಮಾಂತರ ವೃತ್ತದ ಹೆಸರನ್ನು ಮುರುಡೇಶ್ವರ ಪೊಲೀಸ್ ವೃತ್ತ (Murudeshwara Circle) ಎಂದು ಬದಲಾಯಿಸಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಭಟ್ಕಳ ಗ್ರಾಮಾಂತರ ವೃತ್ತದ ಹೆಸರನ್ನು ಮುರುಡೇಶ್ವರ ಪೊಲೀಸ್ ವೃತ್ತ (Murudeshwara Circle) ಎಂದು ಬದಲಾಯಿಸಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಸುಪ್ರಸಿದ್ದ ಮಾರಿ ಜಾತ್ರೆ ಮಾರಿಕಾಂಬಾ ದೇವಸ್ಥಾನದ ಗದ್ದುಗೆಗೆ ಮಾರಿಯಮ್ಮನ ಮೂರ್ತಿ (Goddess Mariyamma) ಏರುವುದರ ಮೂಲಕ ಚಾಲನೆಗೊಂಡಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ನಗರದ ಮಾರಿಕಾಂಬಾ ದೇಗುಲದಲ್ಲಿ ಮಾರಿಯಮ್ಮನ ಪ್ರತಿಷ್ಠಾಪಿಸುವ ಮೂಲಕ ಪ್ರಸಿದ್ಧ ಮಾರಿ ಜಾತ್ರೆಗೆ ಚಾಲನೆ (mari Jathre begins) ನೀಡಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಭಟ್ಕಳ ಮಾರಿಜಾತ್ರೆ (Bhatkal Mari Jathre) ಜುಲೈ ೨೩ ಮತ್ತು ಆಗಸ್ಟ್ ೨೪ರಂದು ಜರುಗಲಿದ್ದು, ಜಾತ್ರೆ ಸಿದ್ಧತೆ ಆರಂಭಗೊಂಡಿದೆ.
Read Moreಉಡುಪಿ, ಉತ್ತರ ಕನ್ನಡ, ಕುಂದಾಪುರ, ಸ್ಥಳೀಯ | 0 |
ಕರ್ನಾಟಕ ಶೈಕ್ಷಣಿಕ ಪ್ರಶಸ್ತಿ ೨೦೨೫ರ ರಾಜ್ಯಶಾಸ್ತ್ರದಲ್ಲಿ ಅತ್ಯುತ್ತಮ ಅಸೋಸಿಯೇಟ್ ಪ್ರೊಫೆಸರ್ ಪ್ರಶಸ್ತಿಯನ್ನು (best associate professor award) ಭಟ್ಕಳದ (Bhatkal) ಡಾ. ಭಾಗೀರಥಿ ನಾಯ್ಕ ಪಡೆದುಕೊಂಡಿದ್ದಾರೆ
Read More
