Category: ಸ್ಥಳೀಯ

Recreation club/ ರಿಕ್ರಿಯೇಶನ್‌ ಕ್ಲಬ್‌ ಮೇಲೆ ದಾಳಿ; ೮ ಜನರು ವಶಕ್ಕೆ

ಭಟ್ಕಳ Bhatkal ತಾಲೂಕಿನ ರಿಕ್ರಿಯೇಶನ್‌ ಕ್ಲಬ್‌ (Recreation club) ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರ ಕೈಗೆ ೮ ಜನರು ಸಿಕ್ಕಿಬಿದ್ದಿದ್ದಾರೆ.

Read More

Yasin Bhatkal/ ತಾಯಿ ಜೊತೆ ಮಾತನಾಡಲು ಯಾಸಿನ್‌ ಭಟ್ಕಳ್‌ಗೆ ಅನುಮತಿ

ಭಯೋತ್ಪಾದಕ ಯಾಸಿನ್ ಭಟ್ಕಳ್ (Yasin Bhatkal) ತನ್ನ ಅನಾರೋಗ್ಯದ ತಾಯಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ (VC) ಸಭೆ ನಡೆಸಲು ದೆಹಲಿ ಪಟಿಯಾಲ ಹೌಸ್ ಕೋರ್ಟ್ ಅನುಮತಿ ನೀಡಿದೆ. 

Read More

Fisherman dies / ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು

ಮೀನುಗಾರಿಕೆಗೆ (Fishing) ಹೋಗಲು ಒಂದು ಬೋಟಿನಿಂದ ಇನ್ನೊಂದು ಬೋಟಿಗೆ ಹೋಗಲು ದಾಟುತ್ತಿದ್ದಾಗ ಸಮುದ್ರದಲ್ಲಿ ಕಾಲು ಜಾರಿ ಬಿದ್ದು ಮೀನುಗಾರ ಮೃತಪಟ್ಟಿದ್ದಾನೆ (Fisherman dies).

Read More

Tirupati Laddu/ ತಿರುಪತಿ ಲಡ್ಡು ಪ್ರಕರಣ- ಸೂಕ್ತ ಕ್ರಮಕ್ಕೆ ಆಗ್ರಹ

ತಿರುಪತಿಯ ಲಡ್ಡು (Tirupati laddu) ಪ್ರಸಾದದಲ್ಲಿ ಪ್ರಾಣಿಕೊಬ್ಬು ಬೆರೆಸುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಭಟ್ಕಳದಲ್ಲಿ ಮನವಿ ಸಲ್ಲಿಸಲಾಗಿದೆ.

Read More

Cyber crime/ ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ‌ ಮಾಹಿತಿ ನೀಡಿದ ಎಸ್ಪಿ ನಾರಾಯಣ ಎಂ.

ಭಟ್ಕಳದ ಶ್ರೀಗುರು ಸುಧೀಂದ್ರ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ಸೈಬರ್ ಕ್ರೈಂ (cyber crime) ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಮಾಹಿತಿ ನೀಡಿದರು.

Read More

Video News

Loading...
error: Content is protected !!