Advertisement

Category: ಸ್ಥಳೀಯ

road accident/ ಕೈಕಿಣಿ ಬಸ್ತಿಯಲ್ಲಿ ಭೀಕರ ರಸ್ತೆ ಅಪಘಾತ: ಹೆದ್ದಾರಿ ಕಾಮಗಾರಿಗೆ ಜನರ ಆಕ್ರೋಶ

ರಾಷ್ಟ್ರೀಯ ಹೆದ್ದಾರಿ–೬೬ರ ಕೈಕಿಣಿ ಬಸ್ತಿ ಸಮೀಪ ಬುಧವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ (road accident) ಭಟ್ಕಳ ತಾಲೂಕಿನ ತೆರ್ನಮಕ್ಕಿ ಗ್ರಾಮದ ಸಬ್ಬತ್ತಿ ನಿವಾಸಿ ಕೃಷ್ಣ ಶನಿಯಾರ ನಾಯ್ಕ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

Read More

Narayan Guru/ ಸರ್ಕಾರದ ಬಳಿ ಹಣ ಇಲ್ಲದಿದ್ದರೆ ಸ್ವಂತ ಖರ್ಚಿನಲ್ಲಿ ಕಾಂಪೌಂಡ್ ನಿರ್ಮಿಸಿಕೊಡಲು ಸಿದ್ಧರೆಂದ ಸುನೀಲ ನಾಯ್ಕ 

ನಾನು ಶಾಸಕನಾಗಿದ್ದಾಗ ಮಂಜೂರಿಸಿಕೊಂಡು ಬಂದಿದ್ದ ಶ್ರೀ ನಾರಾಯಣ ಗುರು (Narayan Guru) ವಸತಿ ಶಾಲೆ ಬಾಡಿಗೆ ಕಟ್ಟಡದಲ್ಲೇ ಮುಂದುವರಿಯುತ್ತಿದೆ.

Read More

course in London/ ಲಂಡನ್‌ನಲ್ಲಿ ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್ ಪೂರ್ಣಗೊಳಿಸಿದ ಭಟ್ಕಳದ ಪ್ರಜ್ವಲ ನಾಯ್ಕ

ಹೊನ್ನೆಗದ್ದೆಯ ಪ್ರಜ್ವಲ ನಾಯ್ಕ ಲಂಡನ್‌ನಲ್ಲಿ ಅಡ್ವಾನ್ಸ್ಡ್ ನಾಟಿಕಲ್ ಸೈನ್ಸ್ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ (course in London).

Read More

Distribution/ ಬೈಲೂರು ಕ್ಲಸ್ಟರ್‌ನ ೧೫ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ

ಬೈಲೂರು ಕ್ಲಸ್ಟರ್ ನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೋಟ್ ಬುಕ್ಗಳನ್ನು ಮುಂಬೈನ ಸದ್ಗುರು ಅನಿರುದ್ಧ ಬಾಪು ಟ್ರಸ್ಟ್ ವತಿಯಿಂದ ವಿತರಿಸಲಾಯಿತು (Distribution).

Read More

Video News

Loading...
error: Content is protected !!