Advertisement

Category: ಸ್ಥಳೀಯ

Bhatkal/ ಮನೆ ಮುಂದೆ ನಿಲ್ಲಿಸಿದ ಬೈಕಿಗೆ ಬೆಂಕಿ

ಮನೆ ಮುಂದೆ ನಿಲ್ಲಿಸಿದ ಬೈಕಿಗೆ ಬೆಂಕಿ ಬಿದ್ದಿದ್ದು, ಬೈಕ್ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಭಟ್ಕಳದ (Bhatkal) ಜಾಲಿ ಗ್ರಾಮದ ಶೇಡಕುಳಿ ಹೊಂಡಾದಲ್ಲಿ ನಡೆದಿದೆ. 

Read More

Bike accident/ ಮುರುಡೇಶ್ವರದಲ್ಲಿ ಬೈಕ್ ಅಪಘಾತ: ಸವಾರ ಸ್ಥಳದಲ್ಲಿಯೇ ಸಾವು

ಸವಾರನ ನಿಯಂತ್ರಣ ತಪ್ಪಿದ ಬೈಕ್ ಅಪಘಾತಕ್ಕೀಡಾಗಿ (Bike accident) ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

literary festival/ ನಿನಾದ ಯುಗಾದಿ ಸಾಹಿತ್ಯ ಸಂಭ್ರಮದಲ್ಲಿ ಕವಿತೆಗಳ ಕಲರವ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನಪ್ರಿಯ ಸಾಹಿತ್ಯ ಕಲಾತ್ಮಕ ಸಂಘಟನೆ ನಿನಾದ ಕಲ್ಚರಲ್ ಅಕಾಡೆಮಿಯ ಹತ್ತನೇ ವರ್ಷದ ವರ್ಷಾಚರಣೆ ಹಾಗೂ ಯುಗಾದಿ (Ugadi) ನಿಮಿತ್ತ ನಿನಾದ ಯುಗಾದಿ ಸಾಹಿತ್ಯ ಸಂಭ್ರಮ (literary festival) ಕಾರ್ಯಕ್ರಮ ಗುರುವಾರ  ನಡೆಯಿತು. 

Read More

Installation/ ಮಾ ೨೭ರಂದು ಬಾಲಾಲಯದಲ್ಲಿ ಸೋಡಿಗದ್ದೆ ಶ್ರೀ ದೇವಿಯ ಮೂಲ ಸನ್ನಿಧಿ ಪ್ರತಿಷ್ಠಾಪನೆ 

ಸೋಡಿಗದ್ದೆ (Sodigadde) ಶ್ರೀ ಮಹಾಸತಿ ದೇವಸ್ಥಾನದ ಕಟ್ಟಡವನ್ನು ನೂತನ ಶಿಲಾಮಯವಾಗಿ ಜೀರ್ಣೋದ್ಧಾರದ ಮೊದಲ ಹಂತವಾದ ಕಲಾ ವಿಸರ್ಜನೆ ಮತ್ತು ಬಾಲಾಲಯದಲ್ಲಿ ಶ್ರೀ ದೇವರ ಸ್ಥಾಪನೆ (Installation) ಕಾರ್ಯಕ್ರಮವು ಮಾರ್ಚ ೨೭ರಂದು ನಡೆಯಲಿದೆ

Read More

Video News

Loading...
error: Content is protected !!