Advertisement

Category: ಅಪರಾಧ

ಮುರ್ಡೇಶ್ವರದಲ್ಲಿ ಅಕ್ರಮ ಮದ್ಯ ಸೇವನೆಗೆ ಅವಕಾಶ: ಗೂಡಂಗಡಿ ವ್ಯಾಪಾರಿ ವಿರುದ್ಧ ಪ್ರಕರಣ

ಭಟ್ಕಳ ತಾಲೂಕಿನ ಸಭಾತಿ ಗ್ರಾಮದಲ್ಲಿ ಪಾಸ್‌ ಅಥವಾ ಪರ್ಮಿಟ್‌ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದಡಿ ಗೂಡಂಗಡಿ ವ್ಯಾಪಾರಿ ವಿರುದ್ಧ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

ಭಟ್ಕಳ: ರೈಲಿನ ಅಡಿಗೆ ಬಿದ್ದು ೪೫ ವರ್ಷದ ವ್ಯಕ್ತಿ ಸಾವು

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮದ ಬಡ್ಡುಕುಳಿ ರೈಲ್ವೆ ಹಳಿಯಲ್ಲಿ ರೈಲಿನ ಅಡಿಗೆ ಬಿದ್ದು ೪೫ ವರ್ಷದ ತಿಮ್ಮಪ್ಪ ನಾರಾಯಣ ನಾಯ್ಕ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ನಡೆದಿದೆ.

Read More

ವೆಂಕಟಾಪುರ, ಕೋಲಾ ಪ್ಯಾರಡೇಸ್ ಬಳಿ ಜುಗಾರಾಟ: ಇಬ್ಬರ ವಿರುದ್ಧ ಪೊಲೀಸ್ ಕ್ರಮ

ಭಟ್ಕಳದ ವೆಂಕಟಾಪುರ ಹಾಗೂ ಕೋಲಾ ಪ್ಯಾರಡೇಸ್ ಬಳಿ ಓಸಿ-ಮಟಕಾ ಜುಗಾರಾಟ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರ ವಿರುದ್ಧ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Read More

ಭಟ್ಕಳದಲ್ಲಿ ಎರಡು ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ: ಶಿಕ್ಷಕರಿಗೆ ಗಾಯ

ಭಟ್ಕಳದ ಎನ್‌ಎಚ್‌-೬೬ ರಸ್ತೆಯಲ್ಲಿ ಬೈಕ್ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಶಿಕ್ಷಕರೊಬ್ಬರು ಸೇರಿದಂತೆ ಇಬ್ಬರಿಗೆ ಗಾಯಗಳಾಗಿವೆ. ಭಟ್ಕಳ ಶಹರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Read More

ಭಟ್ಕಳದಲ್ಲಿ ಅಕ್ರಮ ಮದ್ಯ ಮಾರಾಟ, ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ: ಎರಡು ಪ್ರಕರಣ ದಾಖಲು

ಭಟ್ಕಳದ ಮಾರುತಿ ನಗರ ಮಣ್ಕುಳಿ ಹಾಗೂ ಜಾಲಿ ತಲಗೇರಿಯಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

Read More

Video News

Loading...
error: Content is protected !!