Advertisement

Category: ಅಪರಾಧ

fishermen missing/ ದೋಣಿ ಮುಳುಗಿ ನಾಲ್ವರು ಮೀನುಗಾರರು ನಾಪತ್ತೆ

ಮೀನುಗಾರಿಕೆಗೆ ತೆರಳಿದ ದೋಣಿಯೊಂದು ಸಮುದ್ರದಲ್ಲಿ ಅಲೆಗೆ ಸಿಲುಕಿ ಮುಳುಗಿದ ಪರಿಣಾಮ ನಾಲ್ವರು ಮೀನುಗಾರು ನಾಪತ್ತೆಯಾಗಿದ್ದಾರೆ. (fishermen missing).

Read More

Bike Accident/ ಬಸ್ತಿಮಕ್ಕಿ ಕ್ರಾಸ್ ಬಳಿ ಅಪಘಾತ: ಬೈಕ್ ಸವಾರ ಗಂಭೀರ 

ರಾಷ್ಟ್ರೀಯ ಹೆದ್ದಾರಿ-೬೬ರ ಬಸ್ತಿಮಕ್ಕಿ ಕ್ರಾಸ್ ಸಮೀಪ ಶನಿವಾರ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ (Bike Accident).

Read More

Bike theft/ ಬೈಕ್ ಕದ್ದು ಬೆಂಕಿ ಹಚ್ಚಿದ ದುರುಳರು

ಭಟ್ಕಳ (Bhatkal) ತಾಲೂಕಿನ ಪುರವರ್ಗದಲ್ಲಿ ದುಷ್ಕರ್ಮಿಗಳು ದ್ವಿಚಕ್ರ ವಾಹನ ಕಳವು ಮಾಡಿ (bike theft), ಬಳಿಕ ಅದಕ್ಕೆ ಬೆಂಕಿ ಹಚ್ಚಿದ ಘಟನೆ ಶನಿವಾರ ಮಧ್ಯರಾತ್ರಿ ನಡೆದಿದೆ.

Read More

Asset seized/ ಭಟ್ಕಳದಲ್ಲಿ ೮ ಜನರ ಬಂಧನ; ೪.೦೫ ಲಕ್ಷ ರೂ ಸ್ವತ್ತು ವಶಕ್ಕೆ

ಅಂದರ – ಬಾಹರ ಜೂಜಾಟ ಆಡುತ್ತಿದ್ದ ಎಂಟು ಜನರನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ, ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ (asset seized). 

Read More

Foreign fake notes/ ಭಟ್ಕಳದಲ್ಲಿ ವಿದೇಶಿ ನಕಲಿ ನೋಟುಗಳು ಪತ್ತೆ 

ಚಲಾವಣೆ ಮಾಡುವ ಉದ್ದೇಶದಿಂದ ನಕಲಿ ವಿದೇಶಿ ನೋಟುಗಳನ್ನು (Foreign fake notes) ಇಟ್ಟುಕೊಂಡಿದ್ದ ವ್ಯಕ್ತಿ ಒಬ್ಬನನ್ನು ಭಟ್ಕಳ ಶಹರ ಠಾಣೆ (Bhatkal town station) ಪೊಲೀಸರು ಬಂಧಿಸಿದ್ದಾರೆ (arrested).

Read More

Video News

Loading...
error: Content is protected !!