Yasin Bhatkal/ ಮಂಗಳೂರು ನ್ಯಾಯಾಲಯದಲ್ಲಿ ಯಾಸಿನ್ ಭಟ್ಕಳ ವಿಚಾರಣೆ
೨೦೦೮ರಲ್ಲಿ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣಕ್ಕೆ ಸಂಬಂಧಿಸಿ ಯಾಸಿನ್ ಭಟ್ಕಳನನ್ನ (Yasin Bhatkal) ವಿಡಿಯೋ ಕಾನ್ಫರೆನ್ಸ್ ಮೂಲಕ (video conference) ಗುರುವಾರ ಮಂಗಳೂರು (Mangaluru) ಜೆಎಂಎಫ್ ನ್ಯಾಯಾಲಯದ (JMFC) ವಿಚಾರಣೆಗೆ ಹಾಜರುಪಡಿಸಲಾಯಿತು.
Read More

