ಭಟ್ಕಳದಲ್ಲಿ ಕಳೆದೊಂದು ವಾರ: ಅಪಘಾತ, ಕ್ರೀಡೆ, ಶಿಕ್ಷಣ, SIR ಸೇರಿ ಪ್ರಮುಖ ಬೆಳವಣಿಗೆಗಳು
ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.
Read Moreಅಪರಾಧ, ಉತ್ತರ ಕನ್ನಡ, ಕ್ರೀಡೆ, ರಾಜಕೀಯ, ವರ್ಗೀಕರಿಸಲಾಗಿಲ್ಲ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಸೆಪ್ಟೆಂಬರ್ ೬ರಿಂದ ೧೨ರವರೆಗಿನ ಪ್ರಮುಖ ಆಗುಹೋಗುಗಳ ಸಂಪೂರ್ಣ ವರದಿ. ಅಪಘಾತ, ಹವಾಮಾನ, SIR, ರೇಷನ್ ಕಾರ್ಡ್, ಶಿಕ್ಷಣ, ಕ್ರೀಡೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮುರುಡೇಶ್ವರ ಮಾವಳ್ಳಿ-೧ರ ಕೋನಾರಕೇರಿಯಲ್ಲಿ ೪೦ ಅಡಿ ಆಳದ ಬಾವಿಗೆ ಬಿದ್ದ ಬಿಡಾಡಿ ಹೋರಿಯನ್ನು ಭಟ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುರಕ್ಷಿತವಾಗಿ ರಕ್ಷಿಸಿದರು.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
ಭಟ್ಕಳ ಆಟೋ ರಿಕ್ಷಾ ಚಾಲಕ ಹಾಗೂ ಮಾಲಕರ ಸಂಘಕ್ಕೆ ಮಂಜೂರಾಗಿದ್ದ ೧೦ ಗುಂಟೆ ಗಣೇಶೋತ್ಸವ ಮೈದಾನದ ಜಾಗ ರದ್ದುಪಡಿಸಿರುವುದನ್ನು ಮಾಜಿ ಶಾಸಕ ಸುನೀಲ ನಾಯ್ಕ ಖಂಡಿಸಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಶಿರಾಲಿ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ೧೬ ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮುರುಡೇಶ್ವರ ಓಲಗ ಮಂಟಪದಲ್ಲಿ ಸೆಪ್ಟೆಂಬರ್ ೧೪ರಿಂದ ೨೪ರವರೆಗೆ ೫೦ನೇ ವರ್ಷದ ಸುವರ್ಣ ಸಂಭ್ರಮದ ಗಣೇಶೋತ್ಸವ ನಡೆಯಲಿದೆ. ೧೧ ದಿನಗಳ ಕಾಲ ಧಾರ್ಮಿಕ, ಸಾಮಾಜಿಕ ಹಾಗೂ ಸೇವಾ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
Read More

