Advertisement

Category: ಉತ್ತರ ಕನ್ನಡ

Red Alert / ಮೂರು ದಿನ ರೆಡ್‌ ಅಲರ್ಟ್‌ !

ಭಾರತೀಯ ಹವಾಮಾನ ಇಲಾಖೆ (IMD)/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ (Coastal) ಭಾಗದಲ್ಲಿ ಮೂರು ದಿನಗಳಿಗೆ (ಮೇ ೧೨ರಿಂದ ೧೪ರವರೆಗೆ) ರೆಡ್ ಅಲರ್ಟ್ (Red Alert) ಇದೆ.

Read More

Two arrested/ ಫೇಸ್‌ ಬುಕ್‌ನಲ್ಲಿ ಸಚಿವರ ಅವಹೇಳನ; ಇಬ್ಬರು ಪೊಲೀಸ್‌ ವಶಕ್ಕೆ

ಫೇಸ್‌ ಬುಕ್ ಖಾತೆಯಲ್ಲಿ ಉಸ್ತುವಾರಿ ಸಚಿವರಿಗೆ ಅವಮಾನ ಆಗುವ ರೀತಿಯಲ್ಲಿ ವಿಡಿಯೊವನ್ನು ಹರಿಬಿಟ್ಟ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Two arrested).

Read More

birth anniversary celebration/ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆಯನ್ನು (birth anniversary celebration) ಚಿತ್ರಾಪುರದಲ್ಲಿ ಆಚರಿಸಲಾಯಿತು.

Read More

Table Tennis/ ಸುಧೀಂದ್ರ ಕಾಲೇಜಿನಲ್ಲಿ ಟೇಬಲ್‌ ಟೆನ್ನಿಸ್‌ ಪಂದ್ಯಾವಳಿ

ಕಾಲೇಜುಗಳ ತೃತೀಯ ವಲಯ ಹಾಗೂ ಅಂತರ ಮಹಾವಿದ್ಯಾಲಯಗಳ ಟೇಬಲ್ ಟೆನ್ನಿಸ್ (Table Tennis) ಪಂದ್ಯಾವಳಿಯನ್ನು ಭಟ್ಕಳದಲ್ಲಿ ಆಯೋಜಿಸಲಾಗಿದೆ.

Read More

Murdeshwar/ ಗಾಯಾಳು ವಿರುದ್ಧವೇ ದೂರು ದಾಖಲು !

ಪ್ಯಾಸೆಂಜರ್‌ ಆಟೋ ರಿಕ್ಷಾ ಮತ್ತು ವಾಕರಸಾ ಸಂಸ್ಥೆಯ (NWKRTC) ಬಸ್‌ ನಡುವೆ ಡಿಕ್ಕಿ ಸಂಭವಿಸಿ, ಗಾಯಗೊಂಡ ಆಟೋ ರಿಕ್ಷಾ ಚಾಲಕನ ವಿರುದ್ಧ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ (Complaint Filed).

Read More

Video News

Loading...
error: Content is protected !!