Advertisement

Category: ಉತ್ತರ ಕನ್ನಡ

Mankal Vaidya/ ಗೋ ಕಳ್ಳರಿಗೆ ಸಚಿವ ಮಂಕಾಳ ವೈದ್ಯ ಖಡಕ್‌ ಎಚ್ಚರಿಕೆ

ಗೋಕಳ್ಳತನದಲ್ಲಿ ತೊಡಗುವವರ ಮೇಲೆ ಗುಂಡಿನ ದಾಳಿ ನಡೆಸಲಾಗುವುದು ಎಂದು ಜಿಲ್ಲಾ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಸೋಮವಾರ ಎಚ್ಚರಿಕೆ ನೀಡಿದ್ದಾರೆ.

Read More

Bike Accident/ ಬೈಕ್ ಡಿಕ್ಕಿಯಾಗಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಸಾವು

ಬೈಕ್ ಡಿಕ್ಕಿ (Bike Accident) ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಭಟ್ಕಳದ ರಾಷ್ಟ್ರೀಯ ಹೆದ್ದಾರಿ ೬೬ರ ತೂರ್ ಮಸೀದಿ ಬಳಿ ನಡೆದಿದೆ.

Read More

Power cut / ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ

ಹೊನ್ನಾವರದ (Honnavar) ಗೇರುಸೊಪ್ಪ (Gerusoppa) ವ್ಯಾಪ್ತಿಯಲ್ಲಿ ೧೧ ಕೆವಿ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cut) ಆಗಲಿದೆ.

Read More

Vikshit Bharat/ ಭಟ್ಕಳ ಮೂಲದ, ಎಸ್‌ವಿಸಿ ಬ್ಯಾಂಕ್‌ ಅಧ್ಯಕ್ಷಗೆ ಪ್ರತಿಷ್ಠಿತ ಪ್ರಶಸ್ತಿ

ಭಟ್ಕಳ ಮೂಲದ ದುರ್ಗೇಶ ಚಂದಾವರ್ಕರ ಅವರಿಗೆ ವಿಕ್ಷಿತ್‌ ಭಾರತ (Vikshit Bharat) ಮಿಷನ್‌ ೨೦೨೪-೨೫ರ ಪ್ರತಿಷ್ಠಿತ ನಾಯಕತ್ವ ಪ್ರಶಸ್ತಿ (Leadership Award) ನೀಡಲಾಗಿದೆ. 

Read More

Video News

Loading...
error: Content is protected !!