Advertisement

Category: ಉತ್ತರ ಕನ್ನಡ

Murudeshwara/ ಮುರುಡೇಶ್ವರಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ನಿಧನ

ಕುಟುಂಬ ಸಮೇತ ಮುರುಡೇಶ್ವರ (Murudeshwar) ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಹಿರಿಯ ಪತ್ರಕರ್ತರೋರ್ವರು (Senior Journalist) ಹೃದಯಾಘಾತದಿಂದ ನಿಧನರಾಗಿದ್ದಾರೆ.

Read More

Mankal Vaidya/ ಕೇಂದ್ರ ಸರ್ಕಾರ ಯಾರಿಗೂ ವಾಹನ ನೀಡಿಲ್ಲ

ಶಾಸಕರ ಅನುದಾನದಿಂದ ಭಟ್ಕಳ ಪೊಲೀಸ ಇಲಾಖೆಗೆ ಖರೀದಿಸಿದ ನೂತನ ಕಾರನ್ನು ಸಚಿವ ಮಂಕಾಳ ವೈದ್ಯ (Mankal Vaidya) ಭಟ್ಕಳ ಡಿ.ವೈ.ಎಸ್ಪಿ. ಅವರಿಗೆ ಹಸ್ತಾಂತರ ಮಾಡಿದ್ದಾರೆ.

Read More

Mankal Vaidya/ ಭಟ್ಕಳದಲ್ಲಿ “ಭೂ ಸುರಕ್ಷಾ” ಯೋಜನೆಗೆ ಚಾಲನೆ

ಭಟ್ಕಳದಲ್ಲಿ ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂದಾಖಲೆಗಳ ಡಿಜಿಟಲೀಕರಣದ ಭೂ ಸುರಕ್ಷಾ ಕಾರ್ಯಕ್ರಮಕ್ಕೆ ಸಚಿವ ಮಂಕಾಳ ವೈದ್ಯ (Mankal Vaidya) ಚಾಲನೆ ನೀಡಿದರು.

Read More

HONNAVAR/ ಜ.೧೪ರಿಂದ ಭಂಡೂರು ಜಾತ್ರಾ ಮಹೋತ್ಸವ

ಹೊನ್ನಾವರ (Honnavar) ತಾಲೂಕಿನ ಹೇರಾವಲಿ ಗ್ರಾಮದಲ್ಲಿರುವ ಭಂಡೂರೇಶ್ವರಿ ದೇವಿ ದೇವಾಲಯದ ಜಾತ್ರಾ ಮಹೋತ್ಸವವು ಜ.೧೪ ರಿಂದ ಆರಂಭಗೊಂಡು ಜ.೧೮ರವರೆಗೆ ಜರಗಲಿರುವುದು.

Read More

Video News

Loading...
error: Content is protected !!