Appu Fans/ ಮಹಿಳೆಯ ಚಿಕಿತ್ಸೆಗೆ ಸ್ಪಂದಿಸಿದ ಅಪ್ಪು ಅಭಿಮಾನಿಗಳು
ಭಟ್ಕಳ (Bhatkal): ಇಲ್ಲಿನ ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ (Appu Fans) ಸೇವಾದಳದ ಕಾರ್ಯಕರ್ತರು ಅನಾರೋಗ್ಯ ಪೀಡಿತ ಬಡ ಮಹಿಯೋರ್ವಳ ಚಿಕಿತ್ಸೆಗೆ ದಾನಿಗಳ ಸಹಾಯದಿಂದ ಸಂಗ್ರಹಸಿದ ಮೊತ್ತವನ್ನು ಅವರ ಕುಟುಂಬಸ್ತರಿಗೆ ಹಸ್ತಾಂತರಿಸಿದರು.
Read More
