Category: ಉತ್ತರ ಕನ್ನಡ

Parking space/ ಪಾರ್ಕಿಂಗ್ ಸ್ಥಳಕ್ಕಾಗಿ ಟ್ಯಾಕ್ಸಿ ಚಾಲಕ-ಮಾಲಕರ ಮನವಿ

ಭಟ್ಕಳ ಟ್ಯಾಕ್ಸಿ ಚಾಲಕ-ಮಾಲಕ ಸಂಘದವರಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ (parking space) ಮಾಡಿಕೊಡುವ ಬಗ್ಗೆ ಡಿವೈಎಸ್ಪಿಗೆ ಗುರುವಾರದಂದು ಮನವಿ ಸಲ್ಲಿಸಲಾಗಿದೆ.

Read More

Inapropriate behavior/ ಯುವತಿಯೊಂದಿಗೆ ಭಟ್ಕಳದ ಯುವಕನ ಅನುಚಿತ ವರ್ತನೆ

ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ (Inapropriate behavior) ಆರೋಪದ ಮೇಲೆ ಮಣಿಪಾಲ ಪೊಲೀಸರು ಭಟ್ಕಳ (Bhatkal) ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ.

Read More

Gold medal/ ಎರಡು ಚಿನ್ನದ ಪದಕ ಪಡೆದ ಭಟ್ಕಳದ ಪೋರಿ

ಶಿವಮೊಗ್ಗದಲ್ಲಿ ನಡೆದ ೫ನೇ ಓಪನ್ ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ-೨೦೨೪ರಲ್ಲಿ ಭಾಗವಹಿಸಿದ್ದ ಭಟ್ಕಳದ ಆದ್ಯ ರವಿ ನಾಯ್ಕ ೨ ಚಿನ್ನದ ಪದಕ (Gold medal) ಪಡೆದಿದ್ದಾಳೆ.

Read More

Surgery/ ಗರ್ಭಿಣಿಯ ಗರ್ಭಕೋಶದಲ್ಲಿ ಮಲಮತ್ತ; ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

ಗರ್ಭಕೋಶದಲ್ಲಿ ಮಲಮತ್ತ ಸುತ್ತಿಕೊಂಡಿದ್ದನ್ನು ಭಟ್ಕಳ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ (Surgery ನಡೆಸಿ ಮಹಿಳೆ ಹಾಗೂ ಮಗುವನ್ನು ಕಾಪಾಡಿದ್ದಾರೆ.

Read More

VHP foundation day/ ವಿಹಿಪಂ ಷಷ್ಠಿಪೂರ್ತಿ ಸಮಾರಂಭ ಆ.೩೦ರಂದು

ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ (VHP foundation day) ಹಾಗೂ ಷಷ್ಠಿ ಪೂರ್ತಿ ಸಮಾರಂಭ ಭಟ್ಕಳದ ಚನ್ನಪಟ್ಟಣ ವೀರಾಂಜನೇಯ ಧರ್ಮಛತ್ರದಲ್ಲಿ ಆ.೩೦ರಂದು ನಡೆಯಲಿದೆ.

Read More

Video News

Loading...
error: Content is protected !!