ಮುರುಡೇಶ್ವರದ ಬೀನಾ ವೈದ್ಯ ಶಾಲೆಗೆ ಎರಡು ಪ್ರಶಸ್ತಿ
೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ನವದೆಹಲಿಯ “ಸಿಲ್ವರ್ ಝೋನ್ ಫೌಂಡೇಶನ್’ ಏಷ್ಯಾ ಖಂಡದಾದ್ಯಂತ ಆಯೋಜಿಸಿದ ‘ವರ್ಲ್ಡ್ ಬಿಗ್ಗೆಸ್ಟ್ ಇಂಟರ್‌ನ್ಯಾಷನಲ್ ಒಲಂಪಿಯಾಡ್’ ಪರೀಕ್ಷೆಯಲ್ಲಿ ಮುರುಡೇಶ್ವರದ ಬೀನಾ ವೈದ್ಯ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ಅತ್ಯುನ್ನತ ಸಾಧನೆ ಮಾಡಿದೆ.
Read More
