Advertisement

Category: ಉತ್ತರ ಕನ್ನಡ

Murdeshwar Jathre/ ಅದ್ದೂರಿಯಾಗಿ ನಡೆದ ಮುರ್ಡೇಶ್ವರ ಜಾತ್ರೆ

ಮುರ್ಡೇಶ್ವರದ ಮಾತೋಭಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ (Murdeshwar Jathre) ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ಜರಗಿತು.‌ 

Read More

Accident/ ಮೂವರಿದ್ದ ಬೈಕ್ ಕಾರಿಗೆ ಡಿಕ್ಕಿ: ಇಬ್ಬರಿಗೆ ಗಾಯ; ಕಾರು ಚಾಲಕನ ವಿರುದ್ಧ ಪ್ರಕರಣ

ಮೂವರಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು (Accident), ಬೈಕಿನಲ್ಲಿದ್ದ ಇಬ್ಬರು ಗಾಯಗೊಂಡಿರುವ ಬಗ್ಗೆ ಕಾರು ಚಾಲಕನ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Read More

woman dies/ ಒಲೆಯ ಬೆಂಕಿ ತಗುಲಿ ಗಂಭೀರಗೊಂಡಿದ್ದ ವೃದ್ಧೆ ಕೊನೆಯುಸಿರು

ಒಲೆಯ ಬೆಂಕಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆಗೆ ಸ್ಪಂದಿಸದೆ ೧೫ ದಿನಗಳ ನಂತರ ಮೃತಪಟ್ಟಿದ್ದಾರೆ (woman dies).

Read More

Bhatkal GSB/ ಭಟ್ಕಳ ಜಿ ಎಸ್ ಬಿ ವಾರ್ಷಿಕೋತ್ಸವ ಸಂಪನ್ನ

ಗೌಡ ಸಾರಸ್ವತ ಬ್ರಾಹ್ಮಣ ಸಮಾಜ (Bhatkal GSB) ಕಲ್ಯಾಣ ಸೇವಾ ಸಮಿತಿ, ಭಟ್ಕಳ ಇದರ ೨೮ನೇ ವಾರ್ಷಿಕೋತ್ಸವವು ದಿ. ೧೮.೦೧.೨೦೨೬ ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು. 

Read More

Video News

Loading...
error: Content is protected !!