Advertisement

Category: ಹೊನ್ನಾವರ

Lorry collision/ ಲಾರಿ ಡಿಕ್ಕಿಯಾಗಿ ಬೈಕ್‌ ಸವಾರರಿಗೆ ಗಾಯ

ಲಾರಿ ಡಿಕ್ಕಿಯಾಗಿ (Lorry collision) ಬೈಕ್‌ ಸವಾರರಿಬ್ಬರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ನಾಜಗಾರ ಕ್ರಾಸ್‌ ಹತ್ತಿರ  ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. 

Read More

Assault/ಸರ್ಕಾರಿ ನೌಕರರ ಮೇಲೆ ಹಲ್ಲೆ, ದೂರು ದಾಖಲು

ಹಳೇ ಆರೋಪಿಗಳ ವಿಚಾರಣೆಗೆ ತೆರೆಳಿದ್ದ ಅಬಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದಿರುವ (Assault)ಬಗ್ಗೆ ಮಂಕಿ ಪೊಲೀಸ್‌ ಠಾಣೆಯಲ್ಲಿ (Police Station)ಪ್ರಕರಣ ದಾಖಲಾಗಿದೆ(Case registered).

Read More

bike rally/ ಹರ್ ಘರ್ ತಿರಂಗಾ ಅಭಿಯಾನ ಜಾಗೃತಿಗಾಗಿ ಬೈಕ್ ಜಾಥಾ

ಹರ್ ಘರ್ ತಿರಂಗಾ ಅಭಿಯಾನ ಜಾಗೃತಿಗಾಗಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಹಾಗೂ ಹೊನ್ನಾವರ ಮಂಡಲದ ವತಿಯಿಂದ ಹೊನ್ನಾವರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ (bike rally) ಜರುಗಿತು.

Read More

Video News

Loading...
error: Content is protected !!