Advertisement

Category: ಹೊನ್ನಾವರ

Appointment/ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೇಮಕ

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಕ್ಷದ ಹಿರಿಯ ಮುಖಂಡ ಹೊನ್ನಾವರದ ಜಗದೀಪ ಎನ್. ತೆಂಗೇರಿಯವರನ್ನು ನೇಮಕ (Appointment) ಮಾಡಲಾಗಿದೆ.

Read More

Provisional arrangement/ಶರಾವತಿ ನದಿಪಾತ್ರದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ

ಶರಾವತಿ ನದಿ ಪಾತ್ರದ ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿಯೇ ವಸತಿ ವ್ಯವಸ್ಥೆಗೆ(provisional arrangement) ಕ್ರಮಕೈಗೊಂಡಿದೆ

Read More

Water release/ ಆ.೧ ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಈ‌ ಹಿನ್ಮೆಲೆ ಆ.೧ರಿಂದ ಲಿಂಗನಮಕ್ಕಿ ಅಣೆಕಟ್ಟಿನಿಂದ ನೀರು ಬಿಡುಗಡೆ(water release) ಮಾಡಲಾಗುತ್ತಿದೆ.

Read More

Linganamakki/ ಶರಾವತಿ‌ ನದಿ ಪಾತ್ರದ ನಿವಾಸಿ ಬಗ್ಗೆ ಎಚ್ಚರ ವಹಿಸಿ

ಲಿಂಗನಮಕ್ಕಿ(Linganamakki) ಜಲಾಶಯ ನೀರು ಬಿಟ್ಟಾಗ ಶರಾವತಿ ನದಿಪಾತ್ರದ ನಿವಾಸಿಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.

Read More

Sharavathi River/ ಶರಾವತಿ ನದಿಪಾತ್ರದ ಜನರಿಗೆ ಕೊಂಚ ನಿರಾಳ

ಕಳೆದ ೨೪ ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕುಸಿದಿದೆ. ಶರಾವತಿ ನದಿ(Sharavathi River) ಸೇರಿದಂತೆ ಭೋರ್ಗರೆಯುತ್ತಿದ್ದ ನದಿಗಳು ಶಾಂತವಾಗಿವೆ. ಪರಿಣಾಮ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿವೆ.

Read More

Video News

Loading...
error: Content is protected !!