Advertisement

Category: ಹೊನ್ನಾವರ

Samarth Rao/ ವಿಶ್ವ ಮಟ್ಟದ ಚೆಸ್ ನಲ್ಲಿ ಬೆಳ್ಳಿ ಗೆದ್ದ ಸಮರ್ಥ ರಾವ್

ಅರ್ಮೇನಿಯಂನಲ್ಲಿ ನಡೆದ ವಿಶ್ವ ವೈಯುಕ್ತಿಕ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಹೊನ್ನಾವರದ ಕ್ಯಾಂಡಿಡೇಟ್‌ ಮಾಸ್ಟರ್‌ ಸಮರ್ಥ ರಾವ್‌ (Samarth Rao) ಬೆಳ್ಳಿ ಗೆದ್ದಿದ್ದಾರೆ.

Read More

Child died/ ಬಾವಿಗೆ ಬಿದ್ದು ಮಗು ದುರ್ಮರಣ

ಮನೆಯಂಗಳದಲ್ಲಿ ಆಟ ಆಡುತ್ತಿದ್ದಾಗ ಬಾವಿಗೆ ಬಿದ್ದು ಬಾಲಕ ಮೃತಪಟ್ಟ(child died) ದಾರುಣ ಘಟನೆ ಹೊನ್ನಾವರ ತಾಲೂಕಿನ ಕರ್ಕಿಕೋಡಿಯಲ್ಲಿ ಇಂದು (ಜುಲೈ ೨೫) ನಡೆದಿದೆ.

Read More

ಮೇಲಿನ ಖರ್ವಾದಲ್ಲಿ ‘ತಸಮಾತೀರ’; ಸುಶೀಲಾ ಚಿಟ್ಟಾಣಿಗೆ‌ ಸಮ್ಮಾನ

ಹೊನ್ನಾವರದ ನಾಟ್ಯಶ್ರೀ ಯಕ್ಷ ಕಲಾ ಪ್ರತಿಷ್ಠಾನ ಹಮ್ಮಿಕೊಂಡ ‌ಒಂಭತ್ತು ದಿನಗಳ ಶ್ರೀರಾಮ ಚರಿತೆಯ ಎಂಟನೇ‌ ದಿನದ ಪ್ರಸಂಗ ತಾಲೂಕಿನ ಮೇಲಿನ ಖರ್ವಾದಲ್ಲಿ ನಡೆಯಿತು.

Read More

ಎರಡು ಬೈಕುಗಳ ನಡುವೆ ಡಿಕ್ಕಿ, ಇಬ್ಬರಿಗೆ ಗಾಯ

ಎರಡು ಬೈಕುಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಿನ್ನೆ (ಜುಲೈ ೧೨) ಸಂಜೆ ಹೊನ್ನಾವರ ತಾಲೂಕಿನ ಕರ್ಕಿಯ ದುಗ್ಗುರ ಕ್ರಾಸ್ ಬಳಿ ನಡೆದಿದೆ.

Read More

Video News

Loading...
error: Content is protected !!