Advertisement

Category: ಸ್ಥಳೀಯ

passes away/ ಜಾಲಿ ನಾಮಧಾರಿ ಸಮಾಜದ ಮುಖಂಡ ಸುಬ್ರಾಯ ದುರ್ಗಪ್ಪ ನಾಯ್ಕ ನಿಧನ

ಜಾಲಿ ನಾಮಧಾರಿ ಸಮಾಜದ (Namadhari community) ಹಿರಿಯ ಮುಖಂಡ ಸುಬ್ರಾಯ ದುರ್ಗಪ್ಪ ನಾಯ್ಕ ವಯೋಸಹಜ ಅನಾರೋಗ್ಯದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು (passes away).

Read More

Murudeshwara Temple/ ಮುರ್ಡೇಶ್ವರ ದೇವಸ್ಥಾನದ ಹೆಸರಿನಲ್ಲಿ ಲಾಟರಿ ವಂಚನೆ: ವರ್ಷದ ನಂತರ ಸೆರೆಯಾದ ಆರೋಪಿಗೆ ನ್ಯಾಯಾಂಗ ಬಂಧನ

ಮುರ್ಡೇಶ್ವರ ದೇವಸ್ಥಾನದ (Murudeshwara Temple) ಹೆಸರಲ್ಲಿ ನಕಲಿ ಲಾಟರಿ ಟಿಕೆಟ್‌ ಮಾರಾಟ ಮಾಡಿ, ಜನರಿಗೆ ವಂಚನೆ ಎಸಗಿದ ಆರೋಪಿಯನ್ನು ಸುಮಾರು ಪೊಲೀಸರು ಬಂಧಿಸಿದ್ದಾರೆ.

Read More

NDPS act/ ಮಾದಕ ದ್ರವ್ಯ ಸೇವನೆ ಮಾಡಿದ ಐವರ ಬಂಧನ 

ಮಾದಕ ದ್ರವ್ಯ ಸೇವನೆ ಮಾಡಿದ ಪ್ರತ್ಯೇಕ ಪ್ರಕರಣಗಳಲ್ಲಿ (NDPS act) ಭಟ್ಕಳ (Bhatkal) ತಾಲೂಕಿನಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

Read More

Arrest/ ಭಟ್ಕಳದಲ್ಲಿ ಅಡಗಿದ್ದವನ ಬಂಧಿಸಿದ ಕುಂದಾಪುರ ಗ್ರಾಮೀಣ ಪೋಲಿಸರು 

ಕಳೆದ ಆರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು (Kundapura Rural Police) ಭಟ್ಕಳದಲ್ಲಿ (Bhatkal) ಬಂಧಿಸಿದ್ದಾರೆ (arrest).

Read More

Murinakatte/ ಮುರಿನಕಟ್ಟೆ ಪ್ರಕರಣದ ಆರೋಪಿಗೆ ಹೈಕೋರ್ಟ್‌ನಿಂದ ಜಾಮೀನು 

ಮುರಿನಕಟ್ಟೆ (Murinakatte) ಪ್ರಕರಣದಲ್ಲಿ ಹೈಕೋರ್ಟ್‌ನ ಧಾರವಾಡ ಪೀಠವು (Dharwad bench) ಬುಧವಾರ ಆರೋಪಿ ಮೊಹಮ್ಮದ್ ಇಲ್ಯಾಸ್ ಅವರಿಗೆ ಜಾಮೀನು ಮಂಜೂರು ಮಾಡಿದೆ

Read More

Video News

Loading...
error: Content is protected !!