ಶಿವರಾತ್ರಿ ದಿನ ಭಟ್ಕಳದಿಂದ ಮುರ್ಡೇಶ್ವರಕ್ಕೆ ಪಾದಯಾತ್ರೆ
ಭಟ್ಕಳ: ಇಲ್ಲಿನ ರಂಜನ್ ಏಜೆನ್ಸಿ ವತಿಯಿಂದ ಕಳೆದ ೧೪ ವರ್ಷಗಳಿಂದ ಮಹಾ ಶಿವರಾತ್ರಿ ದಿನ ಭಟ್ಕಳದಿಂದ ಮುರುಡೇಶ್ವರದವರೆಗೆ ಭಕ್ತರ ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷವೂ ನಡೆಯಲಿದೆ
Read Moreಭಟ್ಕಳ: ಇಲ್ಲಿನ ರಂಜನ್ ಏಜೆನ್ಸಿ ವತಿಯಿಂದ ಕಳೆದ ೧೪ ವರ್ಷಗಳಿಂದ ಮಹಾ ಶಿವರಾತ್ರಿ ದಿನ ಭಟ್ಕಳದಿಂದ ಮುರುಡೇಶ್ವರದವರೆಗೆ ಭಕ್ತರ ಪಾದಯಾತ್ರೆಯನ್ನು ಆಯೋಜಿಸಲಾಗುತ್ತಿದ್ದು, ಈ ವರ್ಷವೂ ನಡೆಯಲಿದೆ
Read Moreಭಾವಕವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಕವಿ, ಗಾಯಕ ಉಮೇಶ ಮುಂಡಳ್ಳಿ ಅವರು ಬರೆದು ಹಾಡಿರುವ ಶ್ರೀ ಕಾಸ್ಮುಡಿ ಹನುಮಂತ ಬಾರೋ ಭಕ್ತಿಗೀತೆ ಇಂದು ಬಿಡುಗಡೆಗೊಂಡಿತು.
Read Moreಉತ್ತರ ಕನ್ನಡ, ಸ್ಥಳೀಯ | 0 |
ಮುರುಡೇಶ್ವರದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ನಡೆಸಲಾಗುವ ಸಾಂಸ್ಕೃತಿಕ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳ ಪೂರ್ವಭಾವಿ ಸಭೆ ನಡೆಯಿತು.
Read Moreರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿನ ವಿಳಂಬ, ಲೋಪದೋಷಗಳ ನಿವಾರಣೆಗಾಗಿ ಭಟ್ಕಳದ ನಾಗರಿಕ ಹಿತರಕ್ಷಣಾ ಸಮಿತಿಯ ನಿಯೋಗ ಸಹಾಯಕ ಆಯುಕ್ತೆ ಡಾ.ನೈನಾರನ್ನು ಭೇಟಿ ಮಾಡಿತು.
Read Moreಭಟ್ಕಳದ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನ ವರ್ಧಂತಿ ಮಹೋತ್ಸವ ಮಾ.೪ರಂದು ನಡೆಯಲಿದೆ ಎಂದು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದ್ದಾರೆ.
Read More

