ಭಟ್ಕಳ: ಭಟ್ಕಳದ (Bhatkal) ಡೊಂಗರಪಳ್ಳಿ (Dongarapalli) ಸಮಿತಿಯು ತನ್ನ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಿದೆ. ಮೌಲವಿ ಮೊಹಮ್ಮದ್ ಫೈಜಾನ್ ಹಾಜಿ ಫಕೀಹ್ ನದ್ವಿ ಅಧ್ಯಕ್ಷರಾಗಿ ಮತ್ತು ಇನಾಯತುಲ್ಲಾ ಗವಾಯಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಡೊಂಗರಪಳ್ಳಿ (Dongarapalli) ಸಮಿತಿಯ ಪ್ರಮುಖ ಹುದ್ದೆಗಳಿಗೆ ಆಯ್ಕೆಯಾದ ಇತರ ಪದಾಧಿಕಾರಿಗಳಲ್ಲಿ ಉಪಾಧ್ಯಕ್ಷರಾಗಿ ಸೈಯದ್ ಅಜರ್ ಬಫಕ್ಕಿ, ಕಾರ್ಯದರ್ಶಿಯಾಗಿ ಮೌಲಾನಾ ಮೊಹಮ್ಮದ್ ಫವಾಜ್ ಮನ್ಸೂರಿ ನದ್ವಿ, ಖಜಾಂಚಿಯಾಗಿ ಮುಹಮ್ಮದ್ ಇಕ್ಬಾಲ್ ಸಿದ್ದಿಬಾಪ ಮತ್ತು ಲೆಕ್ಕಪರಿಶೋಧಕರಾಗಿ ಮೌಲವಿ ಮುಸಯ್ಯಿಬ್ ಬಫಕ್ಕಿ ಆಯ್ಕೆ ಪ್ರಕ್ರಿಯೆ ಮಾಡಲಾಗಿದೆ.

Makkala Santhe/ ಮಣ್ಕುಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ