ಭಟ್ಕಳ (Bhatka): ಅರಬ್ಬಿ ಸಮುದ್ರದಲ್ಲಿ (Arabian sea) ಬೋಟಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ (fishing) ವಿದೇಶಿ ಮೀನುಗಾರನೋರ್ವ (foreign fisherman) ಅಕಸ್ಮಾತ್ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿ ಕಾಣೆಯಾಗಿರುವ (missing) ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಿನ್ನೆ ಸೆ. ೧೮ರಂದು ಸಂಜೆ ೫.೩೦ರ ಸುಮಾರಿಗೆ ಮಾವಿನಕುರ್ವಾದಿಂದ ೧೬ ಮಾರು ದೂರದಲ್ಲಿ ಈ ಘಟನೆ ಸಂಭವಿಸಿದೆ. ನೇಪಾಳ (Nepal) ದೇಶದ (foreign fisherman) ದಿಲ್ಲಿರಾಮ ಚಬ್ಬಿಲಾಲ ಥಾರು (೫೫) ಕಾಣೆಯಾದವರು. ಇವರು ರಾಜದುರ್ಗಾ(ಜಲರಾಜ) ಪರ್ಶಿಯನ್ ಮೀನುಗಾರಿಕೆ ಬೋಟಿನಲ್ಲಿ ಕೆಲಸ ಮಾಡುತ್ತಿದ್ದರು. ಬೋಟಿನ ಮಾಲೀಕ ಭಟ್ಕಳ ತಾಲೂಕಿನ ಗೊರಟೆಯ ಈಶ್ವರ ಕುಪ್ಪಯ್ಯ ಮೊಗೇರ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case registered).
ವಿಡಿಯೋ ಸಹಿತ ಇದನ್ನೂ ಓದಿ : Brain surgery/ ರೋಗಿ ಕೊಳಲು ಊದುತ್ತಿರುವಾಗಲೇ ಶಸ್ತ್ರಚಿಕಿತ್ಸೆ !