ಭಟ್ಕಳ:  ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ (SGS College) ಟೊಯೋಟ, ಬಾಷ್, ಟಾಟಾ, ಫಾಕ್ಸಕಾನ್, ಐಪೋನ್ ಮುಂತಾದ ಸಂಸ್ಥೆಗಳಿಗೆ ವಿವಿಧ ಹುದ್ದೆಗಳಿಗಾಗಿ ಬೃಹತ್‌ ಉದ್ಯೋಗ ಸಂದರ್ಶನವನ್ನು (mega job interview) ಆ ೧೯ರಂದು ಆಯೋಜಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎಸ್ಸೆಸ್ಸೆಲ್ಸಿ/ ಪಿಯುಸಿ / ಡಿಪ್ಲೊಮಾ / ಐಟಿಐ ಪ್ರೆರ‍್ಸ / ಅನುಭವಿಗಳು ಈ ಉದ್ಯೋಗ ಸಂದರ್ಶನದಲ್ಲಿ (Mega job interview)  ಭಾಗವಹಿಸಬಹುದು. ಆಸಕ್ತರು ರೆಸ್ಯುಮ್‌ ಹಾಗೂ ಸೂಕ್ತ ದಾಖಲಾತಿಗಳೊಂದಿಗೆ ಅಂದು ಬೆಳಿಗ್ಗೆ ೧೦ ಘಂಟೆಗೆ ಕಾಲೇಜಿನ ಇನ್ಫೋಸಿಸ್‌ ಬ್ಲಾಕ್‌ನಲ್ಲಿ ಹಾಜರಿರಲು ಸೂಚಿಸಲಾಗಿದೆ.

ಇದನ್ನೂ ಓದಿ: Karate tournament/ ಕರಾಟೆ ಪಂದ್ಯಾವಳಿಯಲ್ಲಿ ಭಟ್ಕಳದ ವಿದ್ಯಾರ್ಥಿಗಳ ಸಾಧನೆ