Advertisement

Author: Bhatkaldiary

ಮುರ್ಡೇಶ್ವರದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ: ೧೭.೫ ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ದೋಚಿದ ಕಳ್ಳರು

ಮುರ್ಡೇಶ್ವರದ ಅಗ್ಲೊಳೆ ಸಮೀಪ ಮನೆಯವರು ಕಾಲೇಜಿಗೆ ತೆರಳಿದ್ದ ವೇಳೆ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ೧೭.೫ ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತು ಹಾಗೂ ನಗದು ಕಳ್ಳತನ.

Read More

ಕುಂದಾಪುರ: ೧೮ ವರ್ಷದ ಯುವಕ ನಾಪತ್ತೆ; ಪತ್ತೆಗೆ ಸಾರ್ವಜನಿಕರ ಸಹಕಾರ ಕೋರಿಕೆ

ಕುಂದಾಪುರದಲ್ಲಿ ಸೆಪ್ಟೆಂಬರ್ ೩೦ರಿಂದ ೧೮ ವರ್ಷದ ಅನ್ವಿತ್ ಉದಯ ಶೇಟ ನಾಪತ್ತೆಯಾಗಿದ್ದಾರೆ. ಯುವಕನ ಪತ್ತೆಗೆ ಕುಟುಂಬಸ್ಥರು ಹಾಗೂ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

Read More

ಭಟ್ಕಳ ಗ್ರಾಮೀಣ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; ₹೧.೦೭ ಲಕ್ಷ ಮೌಲ್ಯದ ವಸ್ತು ವಶ

ಭಟ್ಕಳದ ಬೆಳಕೆ ಗರಡಿಹಿತ್ತು ಶ್ರೀ ಭಂಟಗೊಂಡ ದೇವಸ್ಥಾನ ಕಳ್ಳತನ ಪ್ರಕರಣವನ್ನು ೨೪ ಗಂಟೆಯೊಳಗೆ ಭೇದಿಸಿದ ಗ್ರಾಮೀಣ ಪೊಲೀಸರು, ಆರೋಪಿತನನ್ನು ಬಂಧಿಸಿ ₹೧.೦೭ ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.

Read More

ಮಾನ್ವಿತ ಆಚಾರಿಗೆ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ; ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಅಂಕೋಲದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ೧೪ ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಭಟ್ಕಳದ ಪಿಎಂ.ಶ್ರೀ ಕೆ.ಪಿ.ಎಸ್. ತೆರ್ನ್ ಮಕ್ಕಿ ಶಾಲೆಯ ಮಾನ್ವಿತ ಆರ್. ಆಚಾರಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Read More

Video News

Loading...
error: Content is protected !!